ವಿಜಯಪುರ:ಬಬಲೇಶ್ವರ ಪಟ್ಟಣದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪಟ್ಟಣದ ಬಸ್ ನಿಲ್ದಾಣದಿಂದ ಹ್ಯಾಳಕಟ್ಟಿಗೆ ಹೋಗುವ ಮಾರ್ಗ ಜಲಾವೃತವಾಗಿದೆ. ಅಕ್ಕಪಕ್ಕದ ಸುಮಾರು 30 ಮನೆಗಳಿಗೆ ನೀರು ನುಗ್ಗಿದ್ದು ಮನೆಯ ಸಾಮಾನು ಸರಂಜಾಮುಗಳೆಲ್ಲ ನೀರು ಪಾಲಾಗಿವೆ.
ವಿಷಜಂತುಗಳ ಮನೆಗೆ ನುಗ್ಗಿದ್ದು ಭಯದಲ್ಲಿಯೇ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ಹತ್ತಿರದಲ್ಲಿಯೇ ಹಳ್ಳ ಇದ್ದು ಕೆರೆಯ ನೀರು ಈ ಹಳ್ಳದ ‌ನೀರಿನೊಂದಿಗೆ ಸೇರಿ ಆರ್ಭಟಿಸುತ್ತಿದೆ. ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಶಂಕರಗೌಡ ಬಿರಾದಾರ. ಕೂಡಲೇ ಹಳ್ಳದ ಹತ್ತಿರ ಮನೆಗಳಿಗೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸಬೇಕು. ಜೊತೆಗೆ ಹಳ್ಳದ ಹೂಳು ಎತ್ತಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಜೀವಂತವಾಗಿ ಹೂತುಹಾಕಿದರೂ ಪವಾಡಸದೃಶವಾಗಿ ಬದುಕಿದ ಶಿಶು: ಚಿಕಿತ್ಸೆ ಕೊಡಿಸಿದ ರೈತ

VIDEO: ‘ಹರ್​ ಘರ್​ ತಿರಂಗಾ’ ಗಾಯನದ ವಿಡಿಯೋ ರಿಲೀಸ್​: ದೇಶಭಕ್ತಿ ಉಕ್ಕಿಸುವ ಹಾಡು ಇಲ್ಲಿದೆ ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + six =
Remember me
