ಬೆಂಗಳೂರು:ಕರೊನಾ ಸೋಂಕು ಹರಡುವುದು ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಅನಗತ್ಯವಾಗಿ ಸುತ್ತಾಡುವುದು ಬಿಟ್ಟಿಲ್ಲ. ಇತ್ತ ಕೋವಿಡ್​ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವ ಪೊಲೀಸರು ಕೇವಲ 29 ದಿನಗಳಲ್ಲಿ 2.85 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಆದರೂ ಜನರು ಸುಖಾಸುಮ್ಮನೆ ಓಡಾಡುವುದು ಬಿಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್​ 1ರಿಂದ ಮೇ 4 ರವರೆಗೆ ಮಾಸ್ಕ್​ ರಹಿತ, ವೈಯಕ್ತಿಕ ಹಂತರ ಕಾಯ್ದುಕೊಳ್ಳದ ಸೇರಿದಂತೆ ಕೋವಿಡ್​ ಮಾರ್ಗಸೂಚಿ ಉಲ್ಲಂನೆ ಮಾಡಿದವರ ವಿರುದ್ಧ 1.18 ಲಕ್ಷ ಪ್ರಕರಣ ದಾಖಲಿಸಿ 2.85 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಈ ಪೈಕಿ 3.96 ಲಕ್ಷ ಮಾಸ್ಕ್​ ರಹಿತ ಪ್ರಕರಣಗಳು ದಾಖಲಾಗಿದ್ದು, 2.59 ಕೋಟಿ ರೂ. ದಂಡ ವಿಧಿಸಲಾಗಿದೆ. ಅದರಲ್ಲಿಯೂ ದಣ, ಉತ್ತರ, ಪಶ್ಚಿಮ ವಿಭಾಗದ ಪೊಲೀಸರು ಅತೀ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಗಳು ಯಾವಾಗ ಆರಂಭ? ರಜೆ ಎಲ್ಲಿಯವರೆಗೆ? ಸರ್ಕಾರದಿಂದ ಹೊರಟಿದೆ ಈ ಸುತ್ತೋಲೆ

ವರನಿಗೆ ಹಾರ ಹಾಕುವಾಗ ಸುದ್ದಿಯೊಂದು ಕೇಳಿ ಕುಣಿದು ಕುಣಿದು ಹೋಗೇ ಬಿಟ್ಟಳು! ಇದ್ದವರು ಕಕ್ಕಾಬಿಕ್ಕಿ

ಕೋಟಿ ಕೊಡುವೆ, ಬಿಟ್‌ಬಿಡಿ ಅಂತಿದ್ದಾರೆ- ಅವ್ರನ್ನ ಪ್ಲೀಸ್‌ ಬಂಧಿಸಿ: ಸಿಡಿಲೇಡಿಯಿಂದ ಕಮಿಷನರ್‌ಗೆ ಪತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
