ನವದೆಹಲಿ:ಅಕ್ಟೋಬರ್​ ಶುರುವಾಯಿತೆಂದರೆ ಹಬ್ಬಗಳ ಮಾಸ ಶುರುವಾದಂತೆ. ಆದ್ದರಿಂದ ಸರ್ಕಾರಿ ರಜೆಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದರೆ, ಬ್ಯಾಂಕ್​ಗಳಿಗೂ ಹಲವಾರು ರಜೆಗಳು ಇರುತ್ತವೆ.
ಬ್ಯಾಂಕ್​ ವಹಿವಾಟು ಮಾಡುವವರೆಲ್ಲರೂ ಈ ರಜೆಯ ಕುರಿತು ಮೊದಲೇ ತಿಳಿದಿಟ್ಟುಕೊಂಡರೆ ಒಳ್ಳೆಯದು. ಈ ವೇಳೆಯಲ್ಲಿ ಅಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಪ್ರಾದೇಶಿಕ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮಾರ್ಗದರ್ಶಿ ಸೂತ್ರದ ಪ್ರಕಾರ, ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಲ್ಪಟ್ಟಿರುತ್ತವೆ, ಆದರೆ ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಇದನ್ನೂ ಓದಿ:ಇನ್ಮುಂದೆ ಈ ದೇಶದಲ್ಲಿ ಗೋಹತ್ಯೆ ಮಾಡುವಂತಿಲ್ಲ: ಜಾರಿಯಾಗಲಿದೆ ಹೊಸ ಕಾನೂನು
ಈ ದಿನಗಳಲ್ಲಿ ಆನ್​ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್​ಗೆ ಮಾತ್ರ ಅವಕಾಶ ಇರಲಿದೆ. ಎಟಿಎಂಗಳಲ್ಲಿ ಹಣ ಖಾಲಿಯಾಗುವ ಸಾಧ್ಯತೆಯೂ ಇರುವುದರಿಂದ ಸ್ವಲ್ಪ ಹೆಚ್ಚು ಹಣವನ್ನು ಡ್ರಾ ಮಾಡಿಟ್ಟುಕೊಳ್ಳುವುದು ಒಳಿತು.
ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ಆಗಿ ಇರುವ ರಜೆಗಳು 10. ಅವುಗಳ ಮಾಹಿತಿ ಇಲ್ಲಿದೆಅ.2 (ಶುಕ್ರವಾರ) ಗಾಂಧಿ ಜಯಂತಿಅ.4 (ರವಿವಾರ)ಅ.10 (ಎರಡನೇ ಶನಿವಾರ)ಅ.11 (ರವಿವಾರ)ಅ.18 (ರವಿವಾರ)ಅ.24 (ನಾಲ್ಕನೇ ಶನಿವಾರ)ಅ.25 (ಭಾನುವಾರ)ಅ.26 (ಸೋಮವಾರ) ವಿಜಯದಶಮಿಅ. 30 (ಶುಕ್ರವಾರ) ಈದ್​ ಮಿಲಾದ್ಅ. 31 (ಶನಿವಾರ) ಸರ್ದಾರ್ ವಲ್ಲಭಬಾಯಿ ಪಟೇಲ್​ ಜನ್ಮದಿನ/ ವಾಲ್ಮೀಕಿ ಜಯಂತಿ
ಉಗುಳಬೇಡ ಎಂದದ್ದೇ ತಪ್ಪಾಯ್ತು… ಮನೆಯಲ್ಲಿದ್ದ ಪಾರಿವಾಳಗಳನ್ನೆಲ್ಲಾ ಕೊಂದುಹಾಕಿದ ಯುವಕ!

20 ರೂಪಾಯಿಗಾಗಿ ನಡೆದೇ ಹೋಯಿತೊಂದು ಮರ್ಡರ್!: 13 ವರ್ಷದ ಮಗ ಕಂಗಾಲು

ಅ.1ರಿಂದ ಹೊಸಹೊಸ ನಿಯಮಗಳು ಜಾರಿ, ಇಲ್ಲಿದೆ ನೋಡಿ ಸಂಪೂರ್ಣ ವಿವರ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + twelve =
Remember me
