ಚಿಕ್ಕೋಡಿ (ಬೆಳಗಾವಿ):ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿ ಗ್ರಾಮಸ್ಥರು ಬುದ್ಧಿ ಕಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ.
ಸುಧಾಕರ್ ಡುಮ್ಮಗೋಳ ಗ್ರಾಮಸ್ಥರಿಂದ ತಲೆ ಬೊಳಿಸಲ್ಪಟ್ಟ ವ್ಯಕ್ತಿ, ವಾಟ್ಸ್​ಆ್ಯಪ್​ನಲ್ಲಿ ಅಸಹ್ಯವಾಗಿ ಮೆಸೇಜ್ ಮಾಡುತ್ತಿದ್ದ ಸುಧಾಕರ್ ಡುಮ್ಮಗೋಳ ಎಂಬಾತನಿಗೆ ಗ್ರಾಮಸ್ಥರೆಲ್ಲರೂ ಸೇರಿ ಧರ್ಮದೇಟು ನೀಡಿ ತಲೆ ಬೋಳಿಸಿ ಪಾಠ ಕಲಿಸಿದ್ದಾರೆ.
ಈತನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ತನ್ನ ಖಯಾಲಿ ಈತ ಮುಂದುವರೆಸಿದ್ದ. ಆದ್ದರಿಂದ ತಲೆಯನ್ನು ಬೋಳಿಸಿ ಅದರ ವಿಡಿಯೋ ಮಾಡಿದ್ದಾರೆ. ನಂತರ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಘಟನೆಯಿಂದ ಅವಮಾನಗೊಂಡ ಸುಧಾಕರ್ ಇದೀಗ ಊರು ಬಿಟ್ಟು ತಲೆ ಮರೆಸಿಕೊಂಡಿದ್ದಾನೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
‘ಕೆಬಿಸಿಯಲ್ಲಿ ಐದು ಕೋಟಿ ಗೆದ್ದ ಮೇಲೆ ಬದುಕು ನರಕವಾಯ್ತು, ದಾಂಪತ್ಯ ಮುರಿದುಹೋಯ್ತು, ಯಾರಿಗೆ ಬೇಕು ದುಡ್ಡು?’

ಬ್ಲೂಫಿಲ್ಮ್ಂ ಕೇಸ್ ನಂತರ ಮರೆಯಾಗಿದ್ದ ಶಿಲ್ಪಾ ಪ್ರತ್ಯಕ್ಷ- ಜಡ್ಜ್​ ಖುರ್ಚಿ ಏರಿದ ನಟಿ, ಸ್ವಾಗತ ಕಂಡು ಕಣ್ಣೀರು

ಅವಳೇ ವಿಡಿಯೋ ಕಾಲ್​ ಮಾಡಿದ್ಲು, ಈಗ ನಮ್ಮಿಬ್ಬರ ನಗ್ನ ವಿಡಿಯೋ ಇದೆಯೆಂದು ಬ್ಲ್ಯಾಕ್​ಮೇಲ್​​​- ಬಿಜೆಪಿ ಮುಖಂಡನಿಂದ ದೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − nine =
Remember me
