ಬೆಂಗಳೂರು:ಲಕ್ಷ ಲಕ್ಷ ರೂಪಾಯಿ ಬೆಲೆಬಾಳುವ ಬೈಕ್‌ಗಳನ್ನು ಎರಡು ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.ವಸೀಂ ಪಾಷ, (25), ಅಬ್ಬಾಸ್ ಖಾನ್ (24), ಶಬ್ಬೀರ್ (22) ಮೊಹಮ್ಮದ್ ನದೀಂ (28) ಬಂಧಿತರು. ಗಾಂಜಾ ಸೇವಿಸಲು ಹಣ ಇಲ್ಲ ಎನ್ನುವ ಕಾರಣಕ್ಕೆ ಬೈಕ್​ಗಳನ್ನು ಕದ್ದು ಅವುಗಳನ್ನು ಇವರು ಮಾರಾಟ ಮಾಡುತ್ತಿದ್ದರು.ಬಂಧಿತ ಆರೋಪಿಗಳ ಪೈಕಿ ವಸೀಂ ಗಾಂಜಾ ವ್ಯಸನಿ. ಗಾಂಜಾ ಸೇದಲಿಕ್ಕೆ ಹಣ ಇಲ್ಲದಿದ್ದಾಗ ಸಹಚರರ ಜತೆ ಬೈಕ್ ಎಗರಿಸುವ ಕೃತ್ಯಕ್ಕೆ ಇಳಿಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಎಮ್ಮೆ ಮೇಲೆ ಕುಳಿತು ಮತಯಾಚಿಸಿದ ಎಂಎಲ್​ಎ ಆಕಾಂಕ್ಷಿ ಅರೆಸ್ಟ್​ಬಂಧಿತ ಆರೋಪಿಗಳಿಂದ ಪಲ್ಸರ್ ಆಕ್ಟೀವಾ ಡಿಯೋ ಸೇರಿ 3.5 ಲಕ್ಷ ಬೆಲೆಬಾಳುವ 10 ದ್ವಿಚಕ್ರ ವಾಹನ ವಶಕ್ಕೆಕೆಪಿ ಅಗ್ರಹಾರ ಬಾಣಸವಾಡಿ ಅಮೃತಹಳ್ಳಿ ಕಮರ್ಷಿಯಲ್ ಸ್ಟ್ರೀಟ್ ಡಿಜೆಹಳ್ಳಿ ಕೆ.ಆರ್.ಪುರಂ ಸುತ್ತಮುತ್ತ ಬೈಕ್ ಎಗರಿಸುತ್ತಿದ್ದ ಆರೋಪಿಗಳು.ಇವರಿಗಾಗಿ ಬಲೆ ಬೀಡಿದ್ದ ಕೆ.ಪಿ. ಅಗ್ರಹಾರ ಠಾಣೆ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
ದುರ್ಗೆಯಾಗಿ ಕಮಲಾ ಹ್ಯಾರಿಸ್​, ಜೋ ಬಿಡನ್​ ಸಿಂಹ, ಟ್ರಂಪ್​ ರಾಕ್ಷಸ… ಸಿಡಿಮಿಡಿಗೊಂಡ ಮತದಾರ
ಆರ್​ಆರ್​ನಗರ- ಮುನಿರತ್ನ ಸೇರಿ ನಾಲ್ವರ ನಾಮಪತ್ರ ವಾಪಸ್- ಎರಡೂ ಕ್ಷೇತ್ರಗಳಲ್ಲಿ ಉಳಿದವರೆಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 1 =
Remember me
