ನಾನು ವಿಚ್ಛೇದಿತೆ. 10 ವರ್ಷದ ಮಗನಿದ್ದಾನೆ. ಈಗ ನನಗೆ ಮರುಮದುವೆಯಾಗಿದೆ. ನನ್ನ ಮಗನ ಅಪ್ಪನ ಹೆಸರಿನ ಜಾಗದಲ್ಲಿ ಹುಟ್ಟಿಸಿದ ತಂದೆಯ ಬದಲು ಈಗಿನ ಪತಿಯ ಹೆಸರನ್ನು ಸೇರಿಸುವುದು ಹೇಗೆ? ಈಗಿನ ಪತಿ ನನ್ನ ಮಗನನ್ನು ದತ್ತು ಪಡೆದುಕೊಂಡರೆ ಆಗ ಅವರ ಹೆಸರು ಹಾಕಬಹುದೆ? ಅದಕ್ಕೆ ಮೊದಲ ಪತಿಯ ಅನುಮತಿ ಬೇಕೆ? ಒಂದು ವೇಳೆ ಈಗ ಸಾಧ್ಯವಾಗದಿದ್ದರೆ ಮಗ ಪ್ರಾಪ್ತನಾದಾಗ ಬದಲಾವಣೆ ಮಾಡಿಕೊಳ್ಳುವ ಅವಕಾಶ ಕಾನೂನಿನಲ್ಲಿ ಇದೆಯೆ?
ಉತ್ತರ:ಯಾವುದೇ ವ್ಯಕ್ತಿಗೆ ಜನ್ಮ ಕೊಟ್ಟ ತಂದೆ ಮತ್ತು ತಾಯಿಯ ಹೆಸರನ್ನು ( ಬಯಲಾಜಿಕಲ್‌ ಪೇರೆಂಟ್ಸ್ ಹೆಸರನ್ನು) ಯಾವುದೇ ಕಾರಣಕ್ಕೂ ಬದಲಾಯಿಸಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.
ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದರೂ, ಒಂದು ವೇಳೆ ನಿಮ್ಮ ಮೊದಲ ಪತಿ ಒಪ್ಪಿದರೂ ಸಹ, ದತ್ತು ಕೊಡುವ ಮತ್ತು ಸ್ವೀಕರಿಸುವ ಸಾಧ್ಯತೆಯೂ ಇಲ್ಲ. ಮಕ್ಕಳು ಪ್ರಾಪ್ತರಾದ ಮೇಲೆ ಅವರ ಹೆಸರನ್ನು ಬದಲಾಯಿಸಿಕೊಳ್ಳಬಹುದು. ಆದರೆ, ಜನ್ಮ ಕೊಟ್ಟ ತಂದೆ ಅಥವಾ ತಾಯಿಯ ಹೆಸರನ್ನು ಬದಲಾಯಿಸಿಕೊಳ್ಳಲಾಗುವುದಿಲ್ಲ.
ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕೋದ್ಯಾಕೆ? ಅವರೇನೂ ಹೊರಗಿನವರಲ್ಲ: ಸಂಚಲನ ಮೂಡಿಸಿದ ಭಾಗವತ್​ ಹೇಳಿಕೆ

ಕರೊನಾದಿಂದ ಸೋನಿಯಾ ಗೈರು, ವಿದೇಶಕ್ಕೆ ಹೋದ ರಾಹುಲ್​ ‘ನಾಪತ್ತೆ’? ಮತ್ತೊಮ್ಮೆ ಇಡಿ ಸಮನ್ಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
