ಬೆಂಗಳೂರು:ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ ಐದು ಗಂಟೆಯವರೆಗೆ ರಾಜ್ಯದಲ್ಲಿ 4077 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇಂದಿನವರೆಗೆ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1 ಲಕ್ಷ 34 ಸಾವಿರದ 819 ಆಗಿದೆ. ಐಸಿಯುನಲ್ಲಿ 638 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ 57,725 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದರೆ, 74,590 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಾಗಲೇ ಈ ಮಹಾಮಾರಿ 2,496 ಮಂದಿಯ ಪ್ರಾಣವನ್ನು ಕಸಿದುಕೊಂಡಿದೆ. ಕಳೆದ 24 ಗಂಟೆಗಳಲ್ಲಿ 84 ಮಂದಿ ಜೀವ ಕಳೆದುಕೊಂಡಿದ್ದಾರೆ.
ರಾಜ್ಯದ ಸಂಪೂರ್ಣ ವಿವರ ಇಲ್ಲಿದೆ.ಒಟ್ಟೂ ಸೋಂಕಿತರ ಸಂಖ್ಯೆ ಹಾಗೂ ಇಲ್ಲಿಯವರೆಗೆ ಮೃತಪಟ್ಟವರು ಸಂಖ್ಯೆ ಇಲ್ಲಿದೆ:ಬೆಂಗಳೂರು: ಒಟ್ಟೂ ಸೋಂಕಿತರು 59501- ಮೃತಪಟ್ಟವರು- 1077ಬಳ್ಳಾರಿ: ಒಟ್ಟೂ ಸೋಂಕಿತರು 7049- ಮೃತಪಟ್ಟವರು- 77ಕಲಬುರಗಿ: ಒಟ್ಟೂ ಸೋಂಕಿತರು 5767- ಮೃತಪಟ್ಟವರು- 106ಮೈಸೂರು: ಒಟ್ಟೂ ಸೋಂಕಿತರು 4820- ಮೃತಪಟ್ಟವರು- 161ರಾಯಚೂರು: ಒಟ್ಟೂ ಸೋಂಕಿತರು 2594- ಮೃತಪಟ್ಟವರು- 27ಉಡುಪಿ: ಒಟ್ಟೂ ಸೋಂಕಿತರು 4673- ಮೃತಪಟ್ಟವರು- 35ಧಾರವಾಡ: ಒಟ್ಟೂ ಸೋಂಕಿತರು 4456- ಮೃತಪಟ್ಟವರು- 147ದಾವಣಗೆರೆ: ಒಟ್ಟೂ ಸೋಂಕಿತರು 2387- ಮೃತಪಟ್ಟವರು-55ಬೆಳಗಾವಿ: ಒಟ್ಟೂ ಸೋಂಕಿತರು 3621- ಮೃತಪಟ್ಟವರು- 75ದಕ್ಷಿಣ ಕನ್ನಡ: ಒಟ್ಟೂ ಸೋಂಕಿತರು 6010- ಮೃತಪಟ್ಟವರು- 158ಹಾವೇರಿ: ಒಟ್ಟೂ ಸೋಂಕಿತರು 1189- ಮೃತಪಟ್ಟವರು- 25ಹಾಸನ: ಒಟ್ಟೂ ಸೋಂಕಿತರು 2423- ಮೃತಪಟ್ಟವರು- 63ಬೀದರ್‌: ಒಟ್ಟೂ ಸೋಂಕಿತರು 2398- ಮೃತಪಟ್ಟವರು- 79ಬಾಗಲಕೋಟೆ: ಒಟ್ಟೂ ಸೋಂಕಿತರು 1944- ಮೃತಪಟ್ಟವರು- 49ವಿಜಯಪುರ: ಒಟ್ಟೂ ಸೋಂಕಿತರು 3132- ಮೃತಪಟ್ಟವರು- 36ಶಿವಮೊಗ್ಗ: ಒಟ್ಟೂ ಸೋಂಕಿತರು 1941-ಮೃತಪಟ್ಟವರು- 35ಮಂಡ್ಯ: ಒಟ್ಟೂ ಸೋಂಕಿತರು 1757- ಮೃತಪಟ್ಟವರು- 14ಗದಗ: ಒಟ್ಟೂ ಸೋಂಕಿತರು 1568- ಮೃತಪಟ್ಟವರು- 37ಕೊಪ್ಪಳ: ಒಟ್ಟೂ ಸೋಂಕಿತರು 1272- ಮೃತಪಟ್ಟವರು- 23ರಾಮನಗರ: ಒಟ್ಟೂ ಸೋಂಕಿತರು 1170- ಮೃತಪಟ್ಟವರು- 11ಚಿಕ್ಕಬಳ್ಳಾಪುರ: ಒಟ್ಟೂ ಸೋಂಕಿತರು 1895- ಮೃತಪಟ್ಟವರು- 36ಕೋಲಾರ: ಒಟ್ಟೂ ಸೋಂಕಿತರು 1415- ಮೃತಪಟ್ಟವರು- 26ಚಿತ್ರದುರ್ಗ: ಒಟ್ಟೂ ಸೋಂಕಿತರು 758- ಮೃತಪಟ್ಟವರು- 25ಚಿಕ್ಕಮಗಳೂರು: ಒಟ್ಟೂ ಸೋಂಕಿತರು 1090- ಮೃತಪಟ್ಟವರು- 9ಯಾದಗಿರಿ: ಒಟ್ಟೂ ಸೋಂಕಿತರು 2425- ಮೃತಪಟ್ಟವರು- 22ಬೆಂಗಳೂರು ಗ್ರಾ.: ಒಟ್ಟೂ ಸೋಂಕಿತರು 2387- ಮೃತಪಟ್ಟವರು- 7ತುಮಕೂರು: ಒಟ್ಟೂ ಸೋಂಕಿತರು 1742- ಮೃತಪಟ್ಟವರು- 52ಚಾಮರಾಜನಗರ: ಒಟ್ಟೂ ಸೋಂಕಿತರು 743- ಮೃತಪಟ್ಟವರು-9ಉತ್ತರ ಕನ್ನಡ: ಒಟ್ಟೂ ಸೋಂಕಿತರು 2189- ಮೃತಪಟ್ಟವರು- 24ಕೊಡಗು: ಒಟ್ಟೂ ಸೋಂಕಿತರು 467- ಮೃತಪಟ್ಟವರು- 9
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
