ನನ್ನ ಮಗ ಮತ್ತು ಸೊಸೆ ಬೇರೆಯಾಗಿ ಮೂರು ವರ್ಷ ಆಗಿದೆ. ಇಬ್ಬರೂ ದೊಡ್ಡ ಕೆಲಸದಲ್ಲಿ ಸಿಟಿಯಲ್ಲಿ ಇದ್ದಾರೆ. ತುಂಬಾ ಓದಿಕೊಂಡಿದ್ದಾರೆ. ಅವರಿಬ್ಬರಿಗೆ ಸರಿ ಹೋಗುತ್ತಿಲ್ಲ ಎನ್ನುತ್ತಾರೆ. ವಿಚ್ಛೇದನವನ್ನೂ ಪಡೆಯುತ್ತಿಲ್ಲ,
ನಮಗೆ ಒಬ್ಬನೇ ಮಗ. ನಮಗೆ ಆಸ್ತಿ ಪಾಸ್ತಿ ತುಂಬಾ ಇದೆ. ಈಗ ನನ್ನ ಸೊಸೆ ಬಂದು ನನ್ನ ಮಗನ ಜೊತೆ ಮತ್ತು ನಮ್ಮ ಜೊತೆ ಇರಬೇಕು ಎಂದು ನನ್ನ ಆಸೆ. ನನ್ನ ಮಗ ಕೇಸು ಹಾಕಲು ಸಿದ್ಧನಿಲ್ಲ. ಹೆಂಡತಿ ಮಾತು ಕೇಳಿ ಅಲ್ಲಿಯೇ ಇದ್ದಾನೆ. ನಮಗೆ ವಯಸ್ಸಾಗಿರುವುದರಿಂದ, ಅವರಿಬ್ಬರೂ ನಮ್ಮ ಜೊತೆ ಇರಬೇಕು ಎಂದು ನಾವು ಕೇಸು ಹಾಕಬಹುದೇ?
ಉತ್ತರ:ನಿಮ್ಮ ಮಗ ಬೇಕಿದ್ದರೆ, ನನ್ನ ಪತ್ನಿ ಬಂದು ನನ್ನ ಜೊತೆ ದಾಂಪತ್ಯ ಜೀವನ ನಡೆಸಬೇಕು. ಎಂದು ಪ್ರಕರಣ ನಡೆಸಬಹುದು. ಆದರೆ ನೀವು ನ್ಯಾಯಾಲಯದಲ್ಲಿ ನನ್ನ ಮಗ ಅಥವಾ ಸೊಸೆ ಅಥವಾ ಇಬ್ಬರೂ ಬಂದು ನಮ್ಮ ಜೊತೆ ಇರಬೇಕು ಎಂದು ಪ್ರಕರಣ ಹಾಕಲು ಅವಕಾಶವಿಲ್ಲ.
15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?

35 ರೂ.ಗಾಗಿ ಐದು ವರ್ಷ, 2 ರೂ.ಗಾಗಿ ಮೂರು ವರ್ಷ ಏಕಾಂಗಿ ಹೋರಾಟ: ಲಾಭ ಪಡೆದದ್ದು 3 ಲಕ್ಷ ಜನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
