ಬೆಂಗಳೂರು:ಇನ್ನೇನು ದಸರಾ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ದಸರಾ ಹಬ್ಬ ಎಂದಾಕ್ಷಣ ಮಕ್ಕಳಿಗೆ ರಜೆಯ ಖುಷಿ. ಕೆಲವು ಅಪ್ಪ-ಅಮ್ಮಂದಿರಿಗೆ ಟೂರ್​ ಪ್ಲ್ಯಾನ್​ ಮಾಡಿಕೊಳ್ಳುವ ಸಮಯ.
ಆದರೆ 15 ದಿನ ರಜೆ ಸಿಗುತ್ತದೆ ಎಂದು ಟೂರ್​ ಪ್ಲ್ಯಾನ್​ ಮಾಡಿಕೊಳ್ಳಲು ಹೊರಟಿರುವಿರಾ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ನೋಡಿ. ಏಕೆಂದರೆ ಈ ಬಾರಿ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ಕಟ್​ ಮಾಡಲಾಗಿದೆ.
ಪ್ರತಿ ವರ್ಷ ದಸರಾ ಹಬ್ಬಕ್ಕೆ 14 ದಿನ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ರಜೆ ನೀಡುತ್ತಿತ್ತು. ಆದರೆ ಈ ಬಾರಿ ರಜೆಯಲ್ಲಿ ಕಡಿತವಾಗಿದೆ. ಬದಲಿಗೆ ಒಂದು ವಾರ ಮಾತ್ರ ಶಾಲೆಗಳಿಗೆ ರಜೆ ಇರಲಿದೆ. ಇದಕ್ಕೆ ಕಾರಣ, ಕೋವಿಡ್​ನಿಂದಾಗಿ ಶಾಲೆಗಳು ಆರಂಭವಾಗಲು ವಿಳಂಬವಾದ ಹಿನ್ನೆಲೆಯಲ್ಲಿ ಹಲವು ಶಾಲೆಗಳಲ್ಲಿ ಇನ್ನೂ ಸಿಲೇಬಸ್​ಗಳು ಮುಗಿದಿಲ್ಲ.
ಸಿಲೇಬಸ್​ ಮುಗಿಸಿಲ್ಲದ ಬಗ್ಗೆ ಹಲವು ಶಾಲೆಗಳು ಹೇಳಿದ್ದ ಹಿನ್ನೆಲೆಯಲ್ಲಿ, ದಸರಾ ಹಬ್ಬಕ್ಕೆ ರಜೆಗಳು ಕಡಿತ ಮಾಡಿರುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.
‘ಜೊತೆಜೊತೆಯಲಿ’ ತಂಡದ ಜತೆಗಿನ ಕಿರಿಕ್​ ಬಳಿಕ ಬಿಗ್​ಬಾಸ್​-9 ಮನೆಯೊಳಕ್ಕೆ ಅನಿರುದ್ಧ್​?

ಕರ್ನಾಟಕದ ಹೊರಗೂ ಕಾಲಿಟ್ಟ ಪಿಎಸ್​ಐ ನೇಮಕಾತಿ ಗೋಲ್​ಮಾಲ್​: ಆರು ರಾಜ್ಯಗಳಲ್ಲಿ ಸಿಬಿಐ ದಾಳಿ

ನಮ್​ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದಾರೆ, ನಾನೇ ಅವರ ನಾಯಕ! ಸಚಿವನ ಮಾತಿಗೆ ಸಿಎಂ ನಿತೀಶ್​ ಕಕ್ಕಾಬಿಕ್ಕಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 + 12 =
Remember me
