ನವದೆಹಲಿ:ಕರೊನಾ ವೈರಸ್​ ಹಿನ್ನೆಲೆಯಲ್ಲಿ ಬ್ಯಾಂಕ್​ಗಳಿಗೆ ಹೋಗುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದರೂ, ಸರ್ಕಾರ ಘೋಷಿಸಿರುವ ರಜೆಗಳ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯ.
ಡಿಸೆಂಬರ್​ ತಿಂಗಳಿನಲ್ಲಿ ಯಾವೆಲ್ಲಾ ರಜೆಗಳು ಇವೆ ಎಂಬ ಬಗ್ಗೆ ರಿಸರ್ವ್​ ಬ್ಯಾಂಕ್​ ಪಟ್ಟಿ ಬಿಡುಗಡೆ ಮಾಡಿದೆ. ಈ ತಿಂಗಳಿನಲ್ಲಿ ಒಟ್ಟು ಕರ್ನಾಟಕಕ್ಕೆ ಒಟ್ಟು 8 ದಿನ ಬ್ಯಾಂಕ್​ಗಳಿಗೆ ರಜೆ ಇರಲಿದೆ.
2020ರ ಡಿಸೆಂಬರ್‌ ತಿಂಗಳ ಕರ್ನಾಟಕದ ಬ್ಯಾಂಕ್​ಗಳ ರಜೆ ವಿವರ
ಡಿಸೆಂಬರ್​ 3: ಕನಕದಾಸ ಜಯಂತಿಡಿಸೆಂಬರ್‌ 6: ಭಾನುವಾರಡಿಸೆಂಬರ್‌ 12: ಎರಡನೇ ಶನಿವಾರಡಿಸೆಂಬರ್‌ 13: ಭಾನುವಾರಡಿಸೆಂಬರ್‌ 20: ಭಾನುವಾರಡಿಸೆಂಬರ್‌ 25: ಶುಕ್ರವಾರ (ಕ್ರಿಸ್‌ಮಸ್‌)ಡಿಸೆಂಬರ್ 26 : ಎರಡನೇ ಶನಿವಾರಡಿಸೆಂಬರ್ 27 : ಭಾನುವಾರರಾಷ್ಟ್ರಮಟ್ಟದ ಬ್ಯಾಂಕ್​ಗಳ ರಜೆ ಕುರಿತು ಹೇಳುವುದಾದರೆ:ಡಿಸೆಂಬರ್ 1: ನಾಗಾಲ್ಯಾಂಡ್‌ನಲ್ಲಿ ರಾಜ್ಯ ಪ್ರತಿಷ್ಠಾನ ದಿನಡಿಸೆಂಬರ್ 1: ಅರುಣಾಚಲ ಪ್ರದೇಶದಲ್ಲಿ ಫೇತ್ ಡೇಡಿಸೆಂಬರ್ 3: ಕರ್ನಾಟಕದಲ್ಲಿ ಕನಕದಾಸ ಜಯಂತಿಡಿಸೆಂಬರ್ 3: ತ್ರಿಪುರದಲ್ಲಿ ವಿಶ್ವ ಅಂಗವಿಕಲ ದಿನಡಿಸೆಂಬರ್ 3: ಗೋವಾದಲ್ಲಿ ಹಬ್ಬ ಫ್ರಾನ್ಸಿಸ್ ಕ್ಸೇವೈರ್ ಡೇ ಹಾಲಿಡೇಡಿಸೆಂಬರ್ 5: ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ ಜನ್ಮದಿನಡಿಸೆಂಬರ್ 12: ಎರಡನೇ ಶನಿವಾರಡಿಸೆಂಬರ್ 18: ಮೇಘಾಲಯದಲ್ಲಿ ಯು ಸೊಸೊ ಥಾಮ್ ಅವರ ಜಯಂತಿಡಿಸೆಂಬರ್ 18: ಛತ್ತೀಸ್‌ಗಢದಲ್ಲಿ ಗುರುಗಾಸಿ ದಾಸ್ ಜಯಂತಿಡಿಸೆಂಬರ್ 19: ಗೋವಾ ವಿಮೋಚನಾ ದಿನಡಿಸೆಂಬರ್ 19: ಪಂಜಾಬ್‌ನಲ್ಲಿ ಗುರು ತೇಜ್ ಬಹದ್ದೂರ್ ಜಿ ಹುತಾತ್ಮ ದಿನಡಿಸೆಂಬರ್ 25: ಕ್ರಿಸ್‌ಮಸ್ (ರಾಷ್ಟ್ರೀಯ ರಜಾದಿನ)ಡಿಸೆಂಬರ್ 30: ಸಿಕ್ಕಿಂನಲ್ಲಿ ತಮು ಲೋಸರ್ಡಿಸೆಂಬರ್ 30: ಮೇಘಾಲಯದಲ್ಲಿ ಯು ಕಿಯಾಂಗ್ ನಂಗ್ಬಾಡಿಸೆಂಬರ್ 30: ಮಣಿಪುರದಲ್ಲಿ ಹೊಸ ವರ್ಷದ ಮುನ್ನಾದಿನ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
