ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಯುವತಿ ಆಶ್ರಿತಾ ಒಲೆಟೆಯವರು ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ.
ಭಾರತದ ಏರ್‌ಫೋರ್ಸ್‌ ಟೆಸ್ಟ್ ಪೈಲಟ್ ಸ್ಕೂಲ್‌ನಿಂದ ಪದವಿ ಪಡೆದಿರುವ ಆಶ್ರಿತಾ, ವಾಯುಸೇನೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಎನಿಸಿದ್ದಾರೆ. ಕೊಳ್ಳೇಗಾಲದ ಒ.ವಿ. ವೆಂಕಟೇಶ್ ಬಾಬು ಹಾಗೂ ಒ.ವಿ. ವಾಣಿ ದಂಪತಿಯ ಪುತ್ರಿಯಾದ ಈಕೆ 2014ರಲ್ಲಿ ವಾಯುಪಡೆಯ ಟೆಕ್ನಿಕಲ್ ವಿಭಾಗಕ್ಕೆ ಆಯ್ಕೆಯಾಗಿದ್ದರು.
ಇನ್ನು ಏರ್‌ಫೋರ್ಸ್‌ ಟೆಸ್ಟ್ ಪೈಲಟ್ ಸ್ಕೂಲ್‌ ಕುರಿತು ಹೇಳುವುದಾದರೆ ಇಡೀ ವಿಶ್ವದಲ್ಲಿ ಏಳು ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಈ ಸ್ಕೂಲ್‌ ಇದ್ದು, ಇದರಲ್ಲಿ ಭಾರತವೂ ಒಂದಾಗಿದೆ. 1976ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೆ 275 ಮಂದಿ ಮಾತ್ರ ಪದಿ ಪಡೆದಿರುತ್ತಾರೆ. ಇದರಲ್ಲಿ ಒಂದಾಗಿರುವ ಹೆಮ್ಮೆ ಆಶ್ರಿತಾ ಅವರದ್ದು, ಈ ಮೂಲಕ ವಾಯುದಳದ ಮೊದಲ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದು ಕ್ವಾಡ್ರಲ್ ಲೀಡರ್ ಆಗಿದ್ದಾರೆ.
‘ಕರೊನಾದಿಂದ ಮೃತಪಟ್ಟು ಪ್ರಮಾಣಪತ್ರದಲ್ಲಿ ಸುಳ್ಳು ಬರೆದ್ರೆ ಕುಟುಂಬದವರು ಸುಮ್ನೆ ಇರ್ತಾರಾ? ಗೊಂದಲ ಯಾಕೆ?’

ಎಂಟು ತಿಂಗಳ ಮಗು ಇದೆ, ಪ್ಲೀಸ್‌ ಬಿಡಿ ಸರ್‌ ಎಂದ್ರೂ ಕೇಳಲಿಲ್ಲ… ಕಾಲು ಹಿಡಿದರೂ ಜಗ್ಗಲಿಲ್ಲ…!

ವಿವಿಧ ಪದವೀಧರರಿಗೆ ಏರ್​ ಇಂಡಿಯಾ ಅಂಗ ಸಂಸ್ಥೆ ಏರ್​ಟ್ರಾನ್ಸ್​ಪೋರ್ಟ್​ನಲ್ಲಿ ಉದ್ಯೋಗಾವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
