ಗೇಲ್ (ಜಿಎಐಎಲ್) ಇಂಡಿಯಾ ಎಂದೇ ಹೆಸರಾಗಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಶುದ್ಧ ಇಂಧನ ಆಧಾರಿತ ಕೈಗಾರಿಕೀಕರಣಕ್ಕಾಗಿ ಶ್ರಮಿಸುತ್ತಿದ್ದು, ಪ್ರಮುಖ ಅನಿಲ ಕ್ಷೇತ್ರಗಳು, ಎಲ್​ಎನ್​ಜಿ ಟರ್ವಿುನಲ್ ಹಾಗೂ ಇತರ ಗಡಿಯಾಚೆಗಿನ ಅನಿಲ ಪೂರೈಕೆ ಕೇಂದ್ರಗಳೊಂದಿಗೆ ಸೇರಿ ಇಂಧನ ಕಾರಿಡಾರ್ ರಚಿಸುವತ್ತ ಹೆಜ್ಜೆ ಹಾಕಿದೆ. ಈ ಹಿನ್ನೆಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗದಲ್ಲಿ ನಡೆಯುವ ಅಥವಾ ಇರುವ ಗೇಲ್ ಘಟಕಕ್ಕೆ/ ಯೋಜನೆಗೆ ನೇಮಿಸಬಹುದಾಗಿದೆ.
ಹುದ್ದೆ ವಿವರ
– ಮ್ಯಾನೇಜರ್
* ಮಾರ್ಕೆಟಿಂಗ್ ಕಮಾಡಿಟಿ ರಿಸ್ಕ್ ಮ್ಯಾನೇಜ್​ವೆುಂಟ್ – 4
* ಮಾರ್ಕೆಟಿಂಗ್ ಇಂಟರ್​ನ್ಯಾಷನಲ್ ಎನ್​ಎನ್​ಜಿ ಆಂಡ್ ಶಿಪ್ಪಿಂಗ್ – 6
– ಸೀನಿಯರ್ ಇಂಜಿನಿಯರ್
* ಕೆಮಿಕಲ್ – 7
* ಮೆಕಾನಿಕಲ್ – 51
* ಎಲೆಕ್ಟ್ರಿಕಲ್ – 26
* ಇನ್​ಸ್ಟ್ರುಮೆಂಟೇಷನ್ – 3
* ಸಿವಿಲ್ – 15
* ಜಿಎಐಎಲ್ ಟೆಲ್ ಟಿಸಿ/ಟಿಎಂ – 10
* ಬಾಯ್ಲರ್ ಆಪರೇಷನ್ – 5
* ಎನ್ವಿರಾನ್​ವೆುಂಟಲ್ ಇಂಜಿನಿಯರಿಂಗ್ – 5
– ಸೀನಿಯರ್ ಆಫೀಸರ್
* ಎಕ್ಸ್​ಪ್ಲೋರೇಷನ್ ಆಂಡ್ ಪ್ರೊಡಕ್ಷನ್ (ಇ ಆಂಡ್ ಪಿ) – 3
* ಫೈರ್ ಆಂಡ್ ಸೇಫ್ಟಿ – 10
* ಕಾಂಟ್ರಾಕ್ಟ್ ಆಂಡ್ ಪ್ರೊಕ್ಯೂರ್​ವೆುಂಟ್ – 10
* ಬಿಜಿನೆಸ್ ಇನ್​ಫಮೇಷನ್ ಸಿಸ್ಟಂ (ಬಿಐಎಸ್) – 9
* ಮಾರ್ಕೆಟಿಂಗ್ – 8
* ಹ್ಯೂಮನ್ ರಿಸೋರ್ಸ್ (ಎಚ್​ಆರ್) – 18
* ಕಾಪೋರೇಟ್ ಕಮ್ಯುನಿಕೇಷನ್ – 2
* ಕಾನೂನು – 4
* ಫೈನಾನ್ಸ್ ಆಂಡ್ ಅಕೌಂಟ್ಸ್ (ಎಫ್ ಆಂಡ್ ಎ) – 5
– ಆಫೀಸರ್
* ಲ್ಯಾಬೊರೇಟರಿ – 10
* ಸೆಕ್ಯುರಿಟಿ – 5
* ಅಫಿಷಿಯಲ್ ಲಾಂಗ್ವೇಜ್ – 4
ವಿದ್ಯಾರ್ಹತೆ: ಮ್ಯಾನೇಜರ್ ಹುದ್ದೆಗೆ ಸಿಎ/ ಸಿಎಂಎ/ ಬಿಕಾಂ/ ಬಿಎ (ಎಕನಾಮಿಕ್ಸ್)/ ಬಿಎಸ್ಸಿ (ಮ್ಯಾಥ್ಸ್)/ ಬಿಇ/ ಬಿ.ಟೆಕ್ ಜತೆ ಎಂಬಿಎ ಮಾಡಿರಬೇಕು. ಉಳಿದ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ, ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.60 ರಿಂದ 65 ಅಂಕ ಪಡೆದಿರಬೇಕು. ದೂರಶಿಕ್ಷಣ ಮೂಲಕ ಪಡೆದ ಪದವಿಗೆ ಮಾನ್ಯತೆ ಇಲ್ಲ.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28 ರಿಂದ 45 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 50,000 ರೂ. ನಿಂದ 2,00,000 ರೂ. ವೇತನ ಜತೆ ಇತರ ಭತ್ಯೆಗಳನ್ನು ನೀಡಲಾಗುವುದು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 5.8.2021
ಅಧಿಸೂಚನೆಗೆ:https://bit.ly/3xDMRBs
ಮಾಹಿತಿಗೆ:http://www.gailonline.com
ಐಟಿಐ ಲಿಮಿಟೆಡ್​ನಲ್ಲಿ 40 ಹುದ್ದೆಗಳಿಗೆ ಆಹ್ವಾನ- ಹೈಸ್ಕೂಲ್​ ಪಾಸಾದವರಿಗೂ ಇವೆ ಅವಕಾಶ
ಪ್ರಧಾನಿ ಕಾಲಿಗೆ ಬೀಳಲು ಬಂದ ಮಹಿಳೆ- ಮುಂದೇನಾಯ್ತು ನೋಡಿ, ಜಾಲತಾಣದಲ್ಲಿ ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + fifteen =
Remember me
