ನವದೆಹಲಿ:ಹಿಂದೂ ಜನಜಾಗೃತಿ ಸಮಿತಿಯ 20 ವರ್ಷದ ವರ್ಷಾಚರಣೆಯ ನಿಮಿತ್ತ ಸಮಿತಿಯ ವತಿಯಿಂದ ‘ಹರ್ ಘರ್ ಭಗವಾ’ ಅಭಿಯಾನ ಪ್ರಾರಂಭಿಸಲಾಗಿದೆ.
ಇದೇ 3ರಿಂದ 5 ನೇ ತಾರೀಖಿನವರೆಗೆ ಈ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಭಾಗವಹಿಸುವವರಿಗೆ ಹಿಂದೂ ರಾಷ್ಟ್ರ ವೀರ ಎಂಬ ಪ್ರಮಾಣಪತ್ರ ನೀಡಲಾಗುವುದು. ಈ ಪ್ರಮಾಣ ಪತ್ರ ಪಡೆಯಲು ನೀವು ಮಾಡಬೇಕಿರುವುದು ಇಷ್ಟು:
ತಮ್ಮ ಮನೆಯ ಮೇಲೆ ಭಗವಾ ಧ್ವಜವನ್ನು ಹಾರಾಡಿಸಬೇಕು. ಅದರ ಫೋಟೋ ಜತೆಗೆ ನಿಮ್ಮ ಹೆಸರು ಮತ್ತು ವಾಟ್ಸ್​ಆ್ಯಪ್​ ನಂಬರ್http://Hindurashtra.hindujagruti.orgಈ ಲಿಂಕ್​ನಲ್ಲಿ ತುಂಬಿಸಿ ಕಳುಹಿಸಬೇಕು. ಹೀಗೆ ಮಾಡಿದರೆ ‘ಹಿಂದೂ ರಾಷ್ಟ್ರ ವೀರ’ ಎಂಬ ಪ್ರಮಾಣಪತ್ರ ನಿಮ್ಮ ವಾಟ್ಸ್​ಆ್ಯಪ್​ ನಂಬರ್​ಗೆ ಕಳುಹಿಸಲಾಗುವುದು ಎಂದು ಸಮಿತಿ ತಿಳಿಸಿದೆ. ಈಗಾಗಲೇ 6 ಲಕ್ಷಕ್ಕೂ ಅಧಿಕ ಜನರು‌ ಸಹಭಾಗಿಯಾಗಿದ್ದಾರೆ ಎಂದು ಅದು ಹೇಳಿದೆ.
ಮನೆಯಲ್ಲಿ ಹಾರಾಡಿಸಿದ ಭಗವಾ ಧ್ವಜದ ಪೋಟೋವನ್ನು ಈ ಕೆಳಗಿನ ಸೋಷಿಯಲ್ ಮೀಡಿಯಾ ಅಕೌಂಟ್​ಗೆ ಟ್ಯಾಗ್ ಮಾಡಬೇಕು.
ಟ್ವಿಟರ್ : @HinduJagrutiorg, @HJSKarnataka
ಫೇಸ್ಬುಕ್ : @JagoHinduBharat, @JagoHinduKarnataka,
Instagram : @JagoHinduBharat
ಟ್ವಿಟರ್‌ ಹ್ಯಾಶ್ ಟ್ಯಾಗ್ #HarGharBhagwa
ಹಿರಿಯ ನಾಗರಿಕರ ಪ್ರಶಸ್ತಿಗೆ ಆರು ಜನ, ಒಂದು ಸಂಸ್ಥೆ ಆಯ್ಕೆ: ವಿವರ ಇಲ್ಲಿದೆ…

ಇತಿಹಾಸ ಬರೆದ ಹು-ಧಾ ಮೇಯರ್​: ಬ್ರಿಟಿಷ್​ ಕಾಲದ ಸಂಪ್ರದಾಯಕ್ಕೆ ಬೈ ಬೈ- ಹೊಸತನಕ್ಕೆ ಮುನ್ನುಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 3 =
Remember me
