ಬೆಂಗಳೂರು ಸಿಟಿ ಸಿವಿಲ್ ಕೋರ್ಟ್​ನಲ್ಲಿ ಟೈಪಿಸ್ಟ್, ಸ್ಟೆನೋಗ್ರಾಫರ್ (ಶೀಗ್ರಲಿಪಿಕಾರರು) ಅಟೆಂಡರ್​, ಪ್ರೊಸಸರ್ವರ್​ ಸೇರಿದಂತೆ ಒಟ್ಟು 133 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆಸ್ಟೆನೋಗ್ರಾಫರ್ ಗ್ರೇಡ್-III: ಒಟ್ಟು ಹುದ್ದೆಗಳು 17.ಟೈಪಿಸ್ಟ್: ಒಟ್ಟು ಹುದ್ದೆಗಳು 24ಪ್ರೊಸಸರ್ವರ್​: ಒಟ್ಟು ಹುದ್ದೆಗಳು 5ಅಟೆಂಡರ್​: ಒಟ್ಟು ಹುದ್ದೆಗಳು 87
ಶೈಕ್ಷಣಿಕ ಅರ್ಹತೆ:ಸ್ಟೆನೋಗ್ರಾಫರ್ ಗ್ರೇಡ್-III ಹಾಗೂ ಟೈಪಿಸ್ಟ್​ ಹುದ್ದೆಗಳಿಗೆ ಪಿಯುಸಿ, ವಾಣಿಜ್ಯದಲ್ಲಿ ಡಿಪ್ಲೊಮಾ.ಪ್ರೊಸೆಸರ್ವರ್​ ಹಾಗೂ ಅಟೆಂಡರ್​ ಹುದ್ದೆಗೆ ಎಸ್​ಎಸ್​ಎಲ್​ಸಿ.
ವೇತನ:ಸ್ಟೆನೋಗ್ರಾಫರ್ ಗ್ರೇಡ್-III ಹುದ್ದೆಗೆ ರೂ.27650-52650ಟೈಪಿಸ್ಟ್ ಹುದ್ದೆಗೆ ರೂ.21400-42000/-ಪ್ರೊಸೆಸರ್ವರ್​ ಹುದ್ದೆಗೆ ರೂ.19950-37900/-ಅಟೆಂಡರ್​ ಹುದ್ದೆಗೆ ರೂ.17000-28950/-ವಯೋಮಿತಿ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 20-05-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು. SC/ST/Cat-I ಅಭ್ಯರ್ಥಿಗಳು: 05 ವರ್ಷಗಳು, Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು, PWD ಮತ್ತು ವಿಧವೆ ಅಭ್ಯರ್ಥಿಗಳು: 10 ವರ್ಷಗಳು.
ಅರ್ಜಿ ಶುಲ್ಕ: SC/ST/Cat-I/PH ಅಭ್ಯರ್ಥಿಗಳು: ಶುಲ್ಕವಿಲ್ಲ. Cat-2A/2B/3A & 3B ಅಭ್ಯರ್ಥಿಗಳು: ರೂ.100/ ಹಾಗೂ ಸಾಮಾನ್ಯ ಅಭ್ಯರ್ಥಿಗಳು: ರೂ.200.
ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ
ಕೊನೆಯ ದಿನ: ಮೇ 20ಅರ್ಜಿ ಸಲ್ಲಿಕೆಗೆ ಕ್ಲಿಕ್ಕಿಸಿ
ಹೆಚ್ಚಿನ ಮಾಹಿತಿಗೆ ವೆಬ್​ಸೈಟ್​: districts.ecourts.gov.in
ಅರ್ಜಿ ಸಲ್ಲಿಕೆಗೆ ಇಲ್ಲಿದೆ ಮಾಹಿತಿ:ಸ್ಟೆನೊ:https://bit.ly/3s7HFoDಟೈಪಿಸ್ಟ್​:https://bit.ly/3ybQzW8ಪ್ರೊಸೆಸರ್ವರ್​:https://bit.ly/3s7lBuuಅಟೆಂಡರ್​:https://bit.ly/3OMyeEV
ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿದೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಿಗೆ ಉದ್ಯೋಗಾವಕಾಶ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + seventeen =
Remember me
