ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ನ್ಯಾಷನಲ್​ ಬಿಲ್ಡಿಂಗ್ಸ್​ ಕನ್​ಸ್ಟ್ರಕ್ಷನ್​ ಕಾರ್ಪೋರೇಷನ್​ (ಎನ್​ಬಿಸಿಸಿ-ಇಂಡಿಯಾ) ಲಿಮಿಟೆಡ್​ನಲ್ಲಿ ಖಾಲಿ ಇರುವ ಜೂನಿಯರ್​ ಇಂಜಿನಿಯರ್​ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎನ್​ಬಿಸಿಸಿಯಲ್ಲಿರುವ ಹುದ್ದೆಗಳು 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಮೀಸಲಾತಿ ನಿಗದಿಯಾಗಿದೆ. ಅರ್ಜಿ ಸಲ್ಲಿಕೆ ವಿಧಾನವನ್ನು ಅಧಿಸೂಚನೆಯಲ್ಲಿ ಪರೀಸಿಕೊಳ್ಳಬಹುದು.
ಹುದ್ದೆ ವಿವರ* ಜೂನಿಯರ್​ ಇಂಜಿನಿಯರ್​– ಸಿವಿಲ್​ – 60– ಎಲೆಕ್ಟ್ರಿಕಲ್​ – 20* ಡೆಪ್ಯುಟಿ ಜನರಲ್​ ಮ್ಯಾನೇಜರ್​ (ಬ್ಯಾಕ್​ಲಾಗ್​) -1
ಶೈಕ್ಷಣಿಕ ಅರ್ಹತೆ: ಜೂ. ಇಂಜಿನಿಯರ್​ಗೆ ಸಿವಿಲ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ನಲ್ಲಿ 3 ವರ್ಷದ ಪೂರ್ಣ ಅವಧಿಯ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಗಳಿಸಿರಬೇಕು. ಎಸ್​ಸಿ, ಎಸ್​ಟಿ, ಅಂಗವಿಕಲ ಅಭ್ಯರ್ಥಿಗಳು ಶೇ.55 ಅಂಕ ಗಳಿಸಿರಬೇಕು. ಯಾವುದೇ ವೃತ್ತಿ ಅನುಭವದ ಅವಶ್ಯಕತೆ ಇಲ್ಲ. ಮ್ಯಾನೇಜರ್​ ಹುದ್ದೆಗೆ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: ಗರಿಷ್ಠ 28 ವರ್ಷ. ಮ್ಯಾನೇಜರ್​ಗೆ ಗರಿಷ್ಠ 46 ವರ್ಷ.
ವೇತನ: ಜೂ. ಇಂಜಿನಿಯರ್​ಗೆ ಮಾಸಿಕ 27,270 ರೂ. ವೇತನ ಇದೆ. ಮ್ಯಾನೇಜರ್​ಗೆ ಮಾಸಿಕ 70 ಸಾವಿರದಿಂದ 2 ಲಕ್ಷ ರೂ. ವೇತನ ಇದೆ.
ಅರ್ಜಿ ಶುಲ್ಕ: ಎಸ್​ಸಿ, ಎಸ್​ಟಿ, ಅಂಗವಿಕಲ ಹಾಗೂ ಸಂಸ್ಥೆಯ ನೌಕರರನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸತಕ್ಕದ್ದು. ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​, ನೆಟ್​ ಬ್ಯಾಂಕಿಕ್​ ಪಾವತಿ ಹೊರತು ಪಡಿಸಿ ಇತರ ಪಾವತಿಗೆ ಅವಕಾಶ ಇರುವುದಿಲ್ಲ.
ಸೂಚನೆ: ಆನ್​ಲೈನ್​ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದೆ. ಲಿಖಿತ ಪರೀಕ್ಷೆ/ ಸಂದರ್ಶನಕ್ಕೆ ಹಾಜರಾಗುವ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 3ನೇ ದರ್ಜೆಯ ರೈಲ್ವೆ ಭತ್ಯೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಸಲ್ಲಿಕೆಯಾಗುವ ಅರ್ಜಿಗಳನ್ನು ಆಧರಿಸಿ ಜೂ. ಇಂಜಿನಿಯರ್​ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 14.4.2022ಅಧಿಸೂಚನೆಗೆ:https://bit.ly/3uoAx7Q
ಮಾಹಿತಿಗೆ:http://www.nbccindia.in
410 ಇಂಜಿನಿಯರ್‌, ಆಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ: ಇಲ್ಲಿದೆ ಮಾಹಿತಿ…
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ನ್ಯಾಷನಲ್​ ಬಿಲ್ಡಿಂಗ್ಸ್​ ಕನ್​ಸ್ಟ್ರಕ್ಷನ್​ ಕಾಪೋರ್ರೇಷನ್​ (ಎನ್​ಬಿಸಿಸಿ-ಇಂಡಿಯಾ) ಲಿಮಿಟೆಡ್​ನಲ್ಲಿ ಖಾಲಿ ಇರುವ ಜೂನಿಯರ್​ ಇಂಜಿನಿಯರ್​ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎನ್​ಬಿಸಿಸಿಯಲ್ಲಿರುವ ಹುದ್ದೆಗಳು 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಮೀಸಲಾತಿ ನಿಗದಿಯಾಗಿದೆ. ಅರ್ಜಿ ಸಲ್ಲಿಕೆ ವಿಧಾನವನ್ನು ಅಧಿಸೂಚನೆಯಲ್ಲಿ ಪರೀಸಿಕೊಳ್ಳಬಹುದು.ಹುದ್ದೆ ವಿವರ* ಜೂನಿಯರ್​ ಇಂಜಿನಿಯರ್​– ಸಿವಿಲ್​ – 60– ಎಲೆಕ್ಟ್ರಿಕಲ್​ – 20* ಡೆಪ್ಯುಟಿ ಜನರಲ್​ ಮ್ಯಾನೇಜರ್​ (ಬ್ಯಾಕ್​ಲಾಗ್​) -1ಶೈಕ್ಷಣಿಕ ಅರ್ಹತೆ: ಜೂ. ಇಂಜಿನಿಯರ್​ಗೆ ಸಿವಿಲ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ನಲ್ಲಿ 3 ವರ್ಷದ ಪೂರ್ಣ ಅವಧಿಯ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಗಳಿಸಿರಬೇಕು. ಎಸ್​ಸಿ, ಎಸ್​ಟಿ, ಅಂಗವಿಕಲ ಅಭ್ಯರ್ಥಿಗಳು ಶೇ.55 ಅಂಕ ಗಳಿಸಿರಬೇಕು. ಯಾವುದೇ ವೃತ್ತಿ ಅನುಭವದ ಅವಶ್ಯಕತೆ ಇಲ್ಲ. ಮ್ಯಾನೇಜರ್​ ಹುದ್ದೆಗೆ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ವೃತ್ತಿ ಅನುಭವ ಕೇಳಲಾಗಿದೆ.ವಯೋಮಿತಿ: ಗರಿಷ್ಠ 28 ವರ್ಷ. ಮ್ಯಾನೇಜರ್​ಗೆ ಗರಿಷ್ಠ 46 ವರ್ಷ.ವೇತನ: ಜೂ. ಇಂಜಿನಿಯರ್​ಗೆ ಮಾಸಿಕ 27,270 ರೂ. ವೇತನ ಇದೆ. ಮ್ಯಾನೇಜರ್​ಗೆ ಮಾಸಿಕ 70 ಸಾವಿರದಿಂದ 2 ಲಕ್ಷ ರೂ. ವೇತನ ಇದೆ.ಅರ್ಜಿ ಶುಲ್ಕ: ಎಸ್​ಸಿ, ಎಸ್​ಟಿ, ಅಂಗವಿಕಲ ಹಾಗೂ ಸಂಸ್ಥೆಯ ನೌಕರರನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸತಕ್ಕದ್ದು. ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​, ನೆಟ್​ ಬ್ಯಾಂಕಿಕ್​ ಪಾವತಿ ಹೊರತು ಪಡಿಸಿ ಇತರ ಪಾವತಿಗೆ ಅವಕಾಶ ಇರುವುದಿಲ್ಲ.ಸೂಚನೆ: ಆನ್​ಲೈನ್​ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದೆ. ಲಿಖಿತ ಪರೀಕ್ಷೆ/ ಸಂದರ್ಶನಕ್ಕೆ ಹಾಜರಾಗುವ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 3ನೇ ದರ್ಜೆಯ ರೈಲ್ವೆ ಭತ್ಯೆ ನೀಡಲಾಗುವುದು.ಆಯ್ಕೆ ಪ್ರಕ್ರಿಯೆ: ಸಲ್ಲಿಕೆಯಾಗುವ ಅರ್ಜಿಗಳನ್ನು ಆಧರಿಸಿ ಜೂ. ಇಂಜಿನಿಯರ್​ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.ಅರ್ಜಿ ಸಲ್ಲಿಸಲು ಕೊನೇ ದಿನ: 14.4.2022ಅಧಿಸೂಚನೆಗೆ:https://bit.ly/3uoAx7Qಮಾಹಿತಿಗೆ:http://www.nbccindia.in410 ಇಂಜಿನಿಯರ್‌, ಆಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ: ಇಲ್ಲಿದೆ ಮಾಹಿತಿ…
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ನ್ಯಾಷನಲ್​ ಬಿಲ್ಡಿಂಗ್ಸ್​ ಕನ್​ಸ್ಟ್ರಕ್ಷನ್​ ಕಾಪೋರ್ರೇಷನ್​ (ಎನ್​ಬಿಸಿಸಿ-ಇಂಡಿಯಾ) ಲಿಮಿಟೆಡ್​ನಲ್ಲಿ ಖಾಲಿ ಇರುವ ಜೂನಿಯರ್​ ಇಂಜಿನಿಯರ್​ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎನ್​ಬಿಸಿಸಿಯಲ್ಲಿರುವ ಹುದ್ದೆಗಳು 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಮೀಸಲಾತಿ ನಿಗದಿಯಾಗಿದೆ. ಅರ್ಜಿ ಸಲ್ಲಿಕೆ ವಿಧಾನವನ್ನು ಅಧಿಸೂಚನೆಯಲ್ಲಿ ಪರೀಸಿಕೊಳ್ಳಬಹುದು.
ಹುದ್ದೆ ವಿವರ* ಜೂನಿಯರ್​ ಇಂಜಿನಿಯರ್​– ಸಿವಿಲ್​ – 60– ಎಲೆಕ್ಟ್ರಿಕಲ್​ – 20* ಡೆಪ್ಯುಟಿ ಜನರಲ್​ ಮ್ಯಾನೇಜರ್​ (ಬ್ಯಾಕ್​ಲಾಗ್​) -1
ಶೈಕ್ಷಣಿಕ ಅರ್ಹತೆ: ಜೂ. ಇಂಜಿನಿಯರ್​ಗೆ ಸಿವಿಲ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ನಲ್ಲಿ 3 ವರ್ಷದ ಪೂರ್ಣ ಅವಧಿಯ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಗಳಿಸಿರಬೇಕು. ಎಸ್​ಸಿ, ಎಸ್​ಟಿ, ಅಂಗವಿಕಲ ಅಭ್ಯರ್ಥಿಗಳು ಶೇ.55 ಅಂಕ ಗಳಿಸಿರಬೇಕು. ಯಾವುದೇ ವೃತ್ತಿ ಅನುಭವದ ಅವಶ್ಯಕತೆ ಇಲ್ಲ. ಮ್ಯಾನೇಜರ್​ ಹುದ್ದೆಗೆ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: ಗರಿಷ್ಠ 28 ವರ್ಷ. ಮ್ಯಾನೇಜರ್​ಗೆ ಗರಿಷ್ಠ 46 ವರ್ಷ.
ವೇತನ: ಜೂ. ಇಂಜಿನಿಯರ್​ಗೆ ಮಾಸಿಕ 27,270 ರೂ. ವೇತನ ಇದೆ. ಮ್ಯಾನೇಜರ್​ಗೆ ಮಾಸಿಕ 70 ಸಾವಿರದಿಂದ 2 ಲಕ್ಷ ರೂ. ವೇತನ ಇದೆ.
ಅರ್ಜಿ ಶುಲ್ಕ: ಎಸ್​ಸಿ, ಎಸ್​ಟಿ, ಅಂಗವಿಕಲ ಹಾಗೂ ಸಂಸ್ಥೆಯ ನೌಕರರನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸತಕ್ಕದ್ದು. ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​, ನೆಟ್​ ಬ್ಯಾಂಕಿಕ್​ ಪಾವತಿ ಹೊರತು ಪಡಿಸಿ ಇತರ ಪಾವತಿಗೆ ಅವಕಾಶ ಇರುವುದಿಲ್ಲ.
ಸೂಚನೆ: ಆನ್​ಲೈನ್​ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದೆ. ಲಿಖಿತ ಪರೀಕ್ಷೆ/ ಸಂದರ್ಶನಕ್ಕೆ ಹಾಜರಾಗುವ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 3ನೇ ದರ್ಜೆಯ ರೈಲ್ವೆ ಭತ್ಯೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಸಲ್ಲಿಕೆಯಾಗುವ ಅರ್ಜಿಗಳನ್ನು ಆಧರಿಸಿ ಜೂ. ಇಂಜಿನಿಯರ್​ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 14.4.2022ಅಧಿಸೂಚನೆಗೆ:https://bit.ly/3uoAx7Q
ಮಾಹಿತಿಗೆ:http://www.nbccindia.in
410 ಇಂಜಿನಿಯರ್‌, ಆಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ: ಇಲ್ಲಿದೆ ಮಾಹಿತಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + nine =
Remember me