ಬೆಂಗಳೂರು:ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯು ಈ ಬಾರಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 30 ಮಂದಿಗೆ ಈ ಪ್ರಶಸ್ತಿ ಸಿಕ್ಕಿದೆ. ಅವರ ವಿವರ ಹೀಗಿದೆ:
ಡಾ.ಅಸೀಮಾ ಭಾನು (ವೈದ್ಯಕೀಯ)ಡಾ.ಥಹಾ ಮತೀನ್​ (ವೈದ್ಯಕೀಯ)ಡಾ.ವೆಂಕಟೇಶ್​ (ಸಮಾಜಸೇವೆ)ನಿತಿನ್​ ಕಾಮತ್​ (ವಿವಿಧ)ರಮ್ಯಾ ವಸಿಷ್ಠ (ಸಂಗೀತ)ವಿಜಯಾ ನಾಯಕ್​ (ಸಮಾಜ ಸೇವೆ)ಸಂತೋಷ್​ ತಮ್ಮಯ್ಯ (ಸಾಹಿತ್ಯ)ಯಶಸ್ವಿನಿ ಶರ್ಮಾ (ವಾಸ್ತು ಶಿಲ್ಪಿ-ವಿವಿಧ)ಲೆಫ್ಟಿನೆಂಟ್​ ಜನರಲ್​ ತಿಮ್ಮಯ್ಯ ಪಿ.ಸಿ. (ವಿವಿಧ)ಮೀನಾ ಗಣೇಶ್​ (ವೈದ್ಯಕೀಯ)ಬಿ.ಕೆ.ಎಸ್​ ವರ್ಮಾ (ಚಿತ್ರಕಲೆ)ನಂದಿದುರ್ಗ ಬಾಲು ಗೌಡ (ಸಮಾಜಸೇವೆ)ಜಯರಾಜ್​ (ಸಮಾಜಸೇವೆ)ಶಿವಪ್ರಸಾದ್​ ಮಂಜುನಾಥ್​ (ಸಮಾಜಸೇವೆ)ಕಾಮತ್​ (ಕ್ರೀಡೆ)ನಾರಾಯಣ ಸ್ವಾಮಿ ಎನ್​ (ಕ್ರೀಡೆ)ಅಚ್ಯುತ್​ ಗೌಡ (ಸಮಾಜಸೇವೆ)ಡಾ.ತಸ್ಲಿಮರಿಫ್​ ಸೈಯದ್​ (ವಿವಿಧ)ಎಚ್​.ಸುಬ್ರಹ್ಮಣ್ಯ ಜೋಯಿಸ್​ (ಸರ್ಕಾರಿ ಸೇವೆ)ಸುರೇಶ್​ (ಸರ್ಕಾರಿ ಸೇವೆ)ವಿದ್ವಾನ್​ ವೇಣುಗೋಪಾಲ್​ ಎಚ್​.ಎಸ್​ (ಸಂಗೀತ)ವಿನಯ್​ಚಂದ್ರ ಪಿ. (ರಂಗಭೂಮಿ)ಶೃತಿ ಜಿ. (ಸರ್ಕಾರಿ ಸೇವೆ)ರಾಕೇಶ್​ ಸಿ.ಆರ್​.(ಸಮಾಜ ಸೇವೆ)ಮಂಜುನಾಥ್​ (ಯೋಗ)ಪ್ರಶಾಂತ್​ ಗೋಪಾಲ್​ ಶಾಸ್ತ್ರಿ (ನೃತ್ಯ)ಎ.ಎನ್​.ಕಲ್ಯಾಣಿ (ಸಮಾಜಸೇವೆ)ನೊಣವಿನ ಕೆರೆ ರಾಮಕೃಷ್ಣಯ್ಯ (ರಂಗಭೂಮಿ)
ರಾಮನ ಹಣಕ್ಕೆ ಕನ್ನ ಹಾಕಿದ ಖದೀಮರು: ಲಕ್ಷಾಂತರ ರೂಪಾಯಿ ವಿತ್​ಡ್ರಾ!

ರೆಡ್​ಲೈನ್​ ಎಂಬ ಲಕ್ಷ್ಮಣ ರೇಖೆ: ದಾಟಿ ಬಂದರೆ ಚೀನಿಯರಿಗಿಲ್ಲ ಉಳಿಗಾಲ- ಯೋಧರ ಖಡಕ್​ ವಾರ್ನಿಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eight =
Remember me
