ರಾಯಚೂರು:ಖಾಸಗಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ರಾಯಚೂರಿನ ಯುವಕನ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದ್ದು, ನ್ಯಾಯಕ್ಕಾಗಿ ಯುವತಿ ಮತ್ತು ಆಕೆಯ ಕುಟುಂಬಸ್ಥರು ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಯಚೂರು ವಡವಟ್ಟಿ ಗ್ರಾಮದ ಉಮೇಶ ಎನ್ನುವ ಶಿಕ್ಷಕ ತನ್ನನ್ನು ದೈಹಿಕವಾಗಿ ಬಳಸಿಕೊಂಡು ಸೋಮವಾರ (ಮೇ 31) ಬೇರೆ ಯುವತಿಯ ಜತೆ ಮದುವೆಯಾಗುವ ತಯಾರಿ ನಡೆಸಿರುವುದಾಗಿ ಯುವತಿ ಕಣ್ಣೀರು ಹಾಕುತ್ತಿದ್ದಾಳೆ.
ನನ್ನ ಜತೆ ಸಲುಗೆ ಬೆಳೆಸಿ, ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟಿದ್ದಾರೆ ಎಂದು ಯುವತಿ ದೂರಿದ್ದಾಳೆ.
ಪೊಲೀಸರು ಮದುವೆ ಮಾಡಿಸುವುದಾಗಿ ಕರೆದುಕೊಂಡು ಬಂದು ಅನ್ಯಾಯ ಮಾಡಿದ್ದಾರೆ. ಇಬ್ಬರನ್ನೂ ಕರೆದುಕೊಂಡು ಬಂದು ಅವರನ್ನು ನಾಪತ್ತೆ ಮಾಡಿದ್ದಾರೆ ಎಂದು ಯುವತಿ ರಾಯಚೂರಿನ ನೇತಾಜಿ ನಗರ ಪೋಲೀಸ್ ಪಿಎಸ್ಐ ಬಸವರಾಜ ವಿರುದ್ಧ ಆರೋಪ ಮಾಡಿದ್ದಾಳೆ. ಈ ನಡುವೆಯೇ ಮದುವೆಗೆ ಶಿಕ್ಷಕ ತಯಾರಿ ನಡೆಸಿದ್ದು, ಯುವತಿ ಮತ್ತು ಕುಟುಂಬದವರ ಗೋಳು ನೋಡಲಾಗುತ್ತಿಲ್ಲ.
ಮದ್ವೆಯಾಗಿ ಮಗುವಾದ್ರೂ ಕಾಡುತ್ತಿದ್ದ ಪ್ರಿಯಕರ: ತಾನೇ ಮುಂದೆ ನಿಂತು ತಾಳಿ ಕಟ್ಟಿಸಿದ ಪತಿರಾಯ!

ಈ ಸೇತುವೆ ಸದ್ಯ ಮದುವೆಗಳ ಹಾಟ್‌ಸ್ಪಾಟ್‌- ದಿನವೂ ನಡೀತಿದೆ ವಿವಾಹ: ಇದಕ್ಕಿದೆ ಕುತೂಹಲದ ಕಾರಣ

‘ಆಮೀರ್‌ಖಾನ್‌ ಎದುರು ಖ್ಯಾತ ವೈದ್ಯ ಬಿಚ್ಚಿಟ್ಟಿದ್ದಾರೆ ನೋಡಿ ಮೆಡಿಕಲ್‌ ಮಾಫಿಯಾ ರಹಸ್ಯ- ಈಗೇನ್‌ ಮಾಡ್ತೀರಾ?’

ಕರೊನಾದಿಂದ ದೂರ ಉಳಿಯಲು ಹಾವು ತಿಂದು ವಿಡಿಯೋ ಹಂಚಿಕೊಂಡ ಭೂಪ- ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
