ನನ್ನ ತಾಯಿಗೆ ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ನಾನು ಮೂರು ಎಕರೆ ಜಮೀನು ಕೊಂಡು ನನ್ನ ತಾಯಿ ಹೆಸರಿಗೆ ನೋಂದಾವಣೆ ಮಾಡಿಸಿದೆ. ನನ್ನ ತಾಯಿಯಿಂದ ನಾನು ದಾನ ಪತ್ರ ಮಾಡಿಸಿಕೊಂಡಿದ್ದೇನೆ.
ನನ್ನ ತಮ್ಮಂದಿರು ತಮಗೂ ಪಾಲು ಬೇಕು ಅನ್ನುತ್ತಿದ್ದಾರೆ. ನಾನು ನನ್ನ ಜಮೀನು ಕೊಡುವುದಿಲ್ಲ ಅಂದಿದ್ದೇನೆ. ಮುಂದೇನು ಮಾಡುವುದು? ತಮ್ಮಂದಿರು ಮುಂದೆ ಸಮಸ್ಯೆ ಮಾಡದಂತೆ ಏನು ಮಾಡುವುದು?
ಉತ್ತರ:ನಿಮ್ಮ ತಾಯಿಯ ಹೆಸರಿಗೆ ನೋಂದಾವಣೆ ಆದ ತಕ್ಷಣ , ಆ ಸ್ವತ್ತು ನಿಮ್ಮ ತಾಯಿಯ ಪ್ರತ್ಯೇಕ ಮಾಲೀಕತ್ವ ಮತ್ತು ಹಕ್ಕಿನ ಸ್ವತ್ತಾಗಿರುತ್ತದೆ, ಅವರಿಂದ ನಿಮಗೆ ನೋಂದಾಯಿತ ದಾನ ಪತ್ರ ಆಗಿದ್ದು, ಖಾತೆ , ಪಹಣಿ ಮತ್ತು ಎಲ್ಲ ರೆವೆನ್ಯೂ ದಾಖಲೆಗಳು ನಿಮ್ಮ ಹೆಸರಿಗೆ ಬಂದಿದ್ದರೆ ನೀವು ಚಿಂತೆ ಮಾಡಬೇಕಿಲ್ಲ. ನಿಮ್ಮ ಸಹೋದರರಿಗೆ ನೀವು ಪಾಲು ಕೊಡಬೇಕಾದ ಅವಶ್ಯಕತೆ ಇಲ್ಲ. ಅವರು ಈ ಜಮೀನಿನಲ್ಲಿ ಪಾಲು ಕೇಳಿ ದಾವೆ ಹಾಕಿದರೆ ಅದು ನಿಲ್ಲುವುದಿಲ್ಲ.
ದೊಡ್ಡಪ್ಪನಿಗೆ ವಾರಸುದಾರರು ಇಲ್ಲದಿದ್ದರೆ ಅವರ ಆಸ್ತಿ ತಮ್ಮನ ಮಕ್ಕಳಿಗೆ ಸಿಗುತ್ತಾ? ಕಾನೂನು ಹೀಗೆ ಹೇಳಿದೆ ನೋಡಿ…

ಉದ್ಯೋಗಕ್ಕೂ ಹೋಗದೆ, ಮನೆಯಲ್ಲೂ ಸರಿಯಾಗಿ ಕೆಲ್ಸ ಮಾಡದ ಸೋಮಾರಿ ಪತ್ನಿಯಿದ್ರೆ ಡಿವೋರ್ಸ್​ ಕೊಡ್ಬೋದಾ? ಕಾನೂನು ಹೀಗೆ ಹೇಳಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seven =
Remember me
