ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ. ಆಡಕಿ ಗ್ರಾಮ ವಾಸ್ತವ್ಯ ನಿಮಿತ್ತ ಗ್ರಾಮಸ್ಥರ ಅಹವಾಲುಗಳನ್ನು ಕಂದಾಯ ಸಚಿವ ಆರ್. ಆಲಿಸಿದರು.
ಈ ವೇಳೆಯಲ್ಲಿ ಅವರ ಚಿಕ್ಕಮ್ನ ಭೈರಮ್ಮ ಅಕ್ಕಿಯಪ್ಪ ಅವರು ತೀರಿಕೊಂಡ ಸುದ್ದಿ ಬಂತು. ಕೂಡಲೇ ಅವರು ಬೆಂಗಳೂರಿಗೆ ಹೊರಟಿದ್ದಾರೆ. ಸುದ್ದಿ ಕೇಳಿದ ತಕ್ಷಣ ಕೆಲಹೊತ್ತು ಮೌನಕ್ಕೆ ಜಾರಿದ ಸಚಿವರು ಬಳಿಕ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ಬೇಗ ಬೇಗನೆ ಮುಗಿಸಿಕೊಂಡು ಬೆಂಗಳೂರಿನ ಕಡೆಗೆ ಹೊರಟರು.
ಮೊದಲೇ ನಿಗದಿಯಾದಂತೆ‌ ಸಂಜೆ ವಿಮಾನ‌ ಮೂಲಕ ಹೋಗಬೇಕಾಗಿತ್ತು. ಬದಲಿಗೆ ಬೆಳಗ್ಗೆ 11-30 ವಿಮಾನಕ್ಕೆ ಹೋಗಲು ಶಾಸಕರು ಹಾಗೂ ಜಿಲ್ಲಾಡಳಿತ ಟಿಕೆಟ್ ವ್ಯವಸ್ಥೆ
ಮಾಡಿದರು. ಆಡಕಿಯಿಂದ ಈಗ ಸಚಿವರು ನಿರ್ಮಿಸಿದ್ದಾರೆ. ನೇರವಾಗಿ ವಿಮಾನ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಸ್ಟಾರ್ ಏರ್ ಮೂಲಕ ಬೆಂಗಳೂರಿಗೆ 12-30 ಕ್ಕೆ ತಲುಪಲಿದ್ದಾರೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಇರುವ ಸಚಿವರ ತಂದೆಯವರ ಸಹೋದರ ಅಕ್ಕಿಯಪ್ಪ ಅವರ ಪತ್ನಿ ಭೈರಮ್ಮ ನಿಧನರಾಗಿದ್ದು, ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.
ಸಿಎಂ ಬೊಮ್ಮಾಯಿ‌ ಹಾವೇರಿ, ಧಾರವಾಡ ಜಿಲ್ಲಾ ಪ್ರವಾಸ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − nine =
Remember me
