ಮೈಸೂರು:ಮೈಸೂರಿನ ನಟನ ರಂಗಶಾಲೆಯ ವತಿಯಿಂದ ಒಂದು ವರ್ಷದ ಅಭಿನಯ ಮತ್ತು ರಂಗತರಬೇತಿ ನೀಡುವ ‘ರಂಗಭೂಮಿ ಡಿಪ್ಲೋಮಾ’ ತರಗತಿ ಆರಂಭಿಸಲಾಗುತ್ತಿದೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 9 ಗಂಟೆಯವರೆಗೆ ಈ ತರಬೇತಿ ನಡೆಯಲಿದೆ.
16 ರಿಂದ 30 ವರ್ಷ ವಯಸ್ಸಿನ ಅಭ್ಯರ್ಥಿಗಳು ಕೆಳಗೆ ತಿಳಿಸಿರುವ ನಟನ ರಂಗಶಾಲೆಯ ಕಚೇರಿಯಲ್ಲಿ ಅಥವಾ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಅರ್ಜಿ ಶುಲ್ಕದೊಂದಿಗೆ ನೇರವಾಗಿ ಅಥವಾ ಅಂಚೆಯ ಮುಖಾಂತರ ಕಚೇರಿಗೆ ತಲುಪಿಸಬೇಕು.
ಅಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಸಂದರ್ಶನದಲ್ಲಿ ಭಾಗವಹಿಸುವುದು ಕಡ್ಡಾಯ.
ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ (ಆಡಿಷನ್​) ನಡೆಯುವ ದಿನ: ನಟನ ರಂಗಶಾಲೆಯಲ್ಲಿ- ಆಗಸ್ಟ್​ 7ರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ.
ವೆಬ್​ಸೈಟ್​:http://www.natanamysuru.org
ವಿಳಾಸ:ನಟನ ರಂಗಶಾಲೆ, ರಾಮಕೃಷ್ಣ ನಗರ ಕೆ ಬ್ಲಾಕ್​, ಮೈಸೂರು- 570022
ಹೆಚ್ಚಿನ ಮಾಹಿತಿಗೆ:72595 37777, 94804 68327, 98455 95505
ಛೇ! 3 ವರ್ಷ ಮೊದ್ಲೇ ಹುಟ್ಟ​ಬಾರದಿತ್ತಾ? ಕೈಗೆ ಬಂದಿದ್ದ 33 ಲಕ್ಷ ರೂ.ಸಂಬಳದ ಉದ್ಯೋಗ ಕಳಕೊಂಡ ಈತ!

ಫ್ಲಿಪ್​ಕಾರ್ಟ್​ನಲ್ಲಿ ಬೌನ್ಸ್​ ಇಲೆಕ್ಟ್ರಿಕ್ ಸ್ಕೂಟರ್​ ಬಿಗ್​ ಆಫರ್​: 15 ದಿನಗಳಲ್ಲಿಯೇ ಮನೆ ಬಾಗಿಲಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 14 =
Remember me
