ಮೈಸೂರು:ಸಾಂಸ್ಕೃತಿಕ ನಗರಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ವರದಿಯಾಗುತ್ತಲೇ ಇದೆ. ಇಂಥದ್ದೊಂದು ಜಾಲವನ್ನು ಭೇದಿಸಲು ಹೊರಟ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ ಟಿಕ್​ಟಾಕ್​ ಸುಂದರಿ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಕಟ್ಟಡದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಅದರ ಕಿಂಗ್​ಪಿನ್ ಆಗಿರುವ ಈಕೆಯನ್ನು ಬಂಧಿಸಿದ್ದಾಳೆ. ಈಕೆಯ ಜತೆಗೆ ವೇಶ್ಯಾವಾಟಿಕೆ ದಂಧೆಯಲ್ಲಿ ಸಹಕರಿಸುತ್ತಿದ್ದ ಮತ್ತೋರ್ವನನ್ನೂ ಬಂಧಿಸಲಾಗಿದೆ.
ಮೈಸೂರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ನಡೆಸುತ್ತ ಇದೀಗ ಪೊಲೀಸ್ ಬಲೆಗೆ ಬಿದ್ದ ಕಿಂಗ್​ಪಿನ್​ ಸುಮಾpic.twitter.com/c1pRHb28KC
— Vijayavani (@VVani4U)March 12, 2021

ಬಂಧಿತ ಮಹಿಳೆಯನ್ನು ಸುಮಾ ಎಂದು ಗುರುತಿಸಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಈ ಮೊದಲು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಈಕೆ ಸಿಕ್ಕಿಬಿದ್ದಿದ್ದಳು. ಆದರೆ ಎಷ್ಟು ಮುಗ್ಧೆಯಂತೆ ಈಕೆ ನಟನೆ ಮಾಡಿದಳು ಎಂದರೆ ಪೊಲೀಸರನ್ನೇ ಯಾಮಾರಿಸಿಬಿಟ್ಟಿದ್ದಳು. ಈಕೆಯನ್ನು ಆ ಜಾಗದಲ್ಲಿ ಪೊಲೀಸರು ಅರೆಸ್ಟ್​ ಮಾಡಿದ್ದಾಗ ನಾನು ಸಂತ್ರಸ್ತೆ, ಬಲವಂತದಿಂದ ನನ್ನನ್ನು ಈ ಜಾಲಕ್ಕೆ ತಳ್ಳಿದ್ದಾರೆ ಎಂದು ಹೇಳಿ ಕಣ್ಣಿರಿಟ್ಟಿದ್ದಳು.
ಮೈಸೂರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ನಡೆಸುತ್ತ ಇದೀಗ ಪೊಲೀಸ್ ಬಲೆಗೆ ಬಿದ್ದ ಕಿಂಗ್​ಪಿನ್​ ಸುಮಾpic.twitter.com/qxW4OYiUKy
— Vijayavani (@VVani4U)March 12, 2021

ಇದನ್ನು ನಂಬಿದ್ದ ಪೊಲೀಸರು ಆಕೆಯನ್ನು ಸಂತ್ರಸ್ತೆ ಎಂದು ಹೇಳಿಕೊಂಡಿದ್ದಳು. ಇದೀಗ ಬಂಧನವಾದಾಗಲೇ ಈಕೆಯ ಅಸಲಿಯತ್ತು ಹೊರಕ್ಕೆ ಬಂದಿದೆ. ಇವಳೇ ಇದರ ಕಿಂಗ್​ಪಿನ್​ ಎಂದು ತಿಳಿದಿದೆ.
ಮೈಸೂರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ನಡೆಸುತ್ತ ಇದೀಗ ಪೊಲೀಸ್ ಬಲೆಗೆ ಬಿದ್ದ ಕಿಂಗ್​ಪಿನ್​ ಸುಮಾpic.twitter.com/wfuZykBDss
— Vijayavani (@VVani4U)March 12, 2021

ಟಿಕ್ ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಸುಮಾ, ಸುಂದರಿಯಂತೆ ಮೇಕಪ್​ ಮಾಡಿಕೊಂಡು ಯುವಕರನ್ನು ತನ್ನ ದಂಧೆಗೆ ಸೆಳೆಯುತ್ತಿದ್ದಳು. ಸದ್ಯ ಮೇಟಗಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವಳ ಜತೆ ಸಿದ್ದರಾಜು ಎಂಬಾತನನ್ನೂ ಬಂಧಿಸಲಾಗಿದೆ.
VIDEO: ನಿಮ್​ ದೇಹ,​ ಪ್ರಾಣ ಪ್ರೀತಿ ಆಗಿದ್ದೇ ಹೌದಾದ್ರೆ ಹೀಗೆ ಮಾಡ್ಬೇಡಿ… ಎಲ್ಲರೂ ಅದೃಷ್ಟವಂತರಾಗಿರಲ್ಲ…

ಆಸ್ಪತ್ರೆಯಲ್ಲಿರೋ ದೀದಿ ಹತ್ರ ಇರೋದು ಒಂಬತ್ತೇ ಗ್ರಾಂ ಚಿನ್ನ, ಒಂದೇ ಒಂದು ಸ್ವಂತ ವಾಹನನೂ ಇಲ್ವಂತೆ!

ಕಾಂಗ್ರೆಸ್​ಗೆ ಬಿಗ್​ ಶಾಕ್​! ಪಕ್ಷ ತೊರೆದ 170 ಶಾಸಕರು: ಸಮೀಕ್ಷೆಯಿಂದ ಬಯಲಾಯ್ತು ಸತ್ಯ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen + 6 =
Remember me
