ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಗುರುವಾರ ಆದೇಶಿಸಿದೆ.
* ರವಿ ಡಿ. ಚನ್ನಣ್ಣನವರ್- ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ,
* ಡಾ. ಭೀಮಾಶಂಕರ್ ಎಸ್.ಗುಳೇದ್- ಬೆಂಗಳೂರು ನಗರ ಪೂರ್ವ ವಲಯ ಡಿಸಿಪಿ,
* ಅಬ್ದುಲ್ ಅಹದ್- ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗ್ರತ ದಳದ ನಿರ್ದೇಶಕ,
* ಟಿ. ಶ್ರೀಧರ- ಡಿಸಿಆರ್‌ಇ ಎಸ್‌ಪಿ,
* ಟಿ. ಪಿ. ಶಿವಕುಮಾರ್- ಚಾಮರಾಜನಗರ ಎಸ್‌ಪಿ,
* ದಿವ್ಯಾ ಸಾರಾ ಥಾಮಸ್ – ಮೈಸೂರು ಕೆಪಿಎ ಉಪ ನಿರ್ದೇಶಕಿ,
* ದೆಕ್ಕಾ ಕಿಶೋರ್ ಬಾಬು, ಬೀದರ್ ಎಸ್‌ಪಿ,
* ಅರುಣಾಂಗಕ್ಷು ಗಿರಿ- ಕೊಪ್ಪಳ ಎಸ್‌ಪಿ
* ಡಿ. ಎಲ್. ನಾಗೇಶ್ ಅವರನ್ನು ಸಿಐಡಿ ಎಸ್‌ಪಿ
ಬೊಮ್ಮಾಯಿ ಸರ್ಕಾರದಿಂದ ಕುತೂಹಲದ ಹೆಜ್ಜೆ: ಬದಲಾಯ್ತು 19 ಐಎಎಸ್‌ ಅಧಿಕಾರಿಗಳ ಜಾಗ

ಗುಹೆಯನ್ನು ದಾಟಿ ದೆಹಲಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಗುರುತಿಸಿಕೊಡಿದ್ದ ಬುಡಕಟ್ಟು ಪ್ರತಿಭೆ ಕಾಡಾನೆಗೆ ಬಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eighteen =
Remember me
