ಬೆಂಗಳೂರು:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆಯಿಂದ ಸಾರಿಗೆ ಇಲಾಖೆ ನೌಕರರು ಮುಷ್ಕರ ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಖಾಸಗಿ ಬಸ್​ಗಳ ವ್ಯವಸ್ಥೆಯನ್ನು ಮಾಡಿದೆ. ಖಾಸಗಿ ಬಸ್​ಗಳು ಯಾವುದೇ ಕಾರಣಕ್ಕೂ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂದು ಸರ್ಕಾರ ಎಚ್ಚರಿಕೆಯನ್ನೂ ನೀಡಿದೆ.
ಆದರೆ ಇದರ ಹೊರತಾಗಿಯೂ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡುತ್ತಿರುವ ಆರೋಪಗಳು ಅಲ್ಲಲ್ಲಿ ಕೇಳಿಬಂದಿವೆ. ಇದರಿಂದ ಜನಸಾಮಾನ್ಯರು ಖಾಸಗಿ ಬಸ್​ಗಳಿಗೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.
ಇದೀಗ ಜನರ ಹಿತದೃಷ್ಟಿಯಿಂದ ಸರ್ಕಾರವೇ ದರವನ್ನು ನಿಗದಿ ಮಾಡಿದೆ. ಕೆಎಸ್​ಆರ್​ಟಿಸಿಯ ಸಾಮಾನ್ಯ ಬಸ್​ ದರವನ್ನು ಈ ಖಾಸಗಿ ಬಸ್​ಗಳಿಗೂ ನಿಗದಿ ಮಾಡಲಾಗಿದೆ.
ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಬಸ್​ಗಳಿಗೆ ಈ ರೀತಿ ದರವನ್ನು ಸರ್ಕಾರ ನಿಗದಿ ಮಾಡಿದೆ. ಇಲ್ಲಿದೆ ನೋಡಿ ವಿವರ….ಬೆಂಗಳೂರು ಟು ಹಾಸನ 209ಬೆಂಗಳೂರು ಟು ಚಿಕ್ಕಮಗಳೂರು 280ಬೆಂಗಳೂರು ಟು ಶಿವಮೊಗ್ಗ 298ಬೆಂಗಳೂರು ಟು ದಾವಣಗೆರೆ 312ಬೆಂಗಳೂರು ಟು ಚಿತ್ರದುರ್ಗ 237ಬೆಂಗಳೂರು ಟು ಹೊಸ ದುರ್ಗ 173ಬೆಂಗಳೂರು ಟು ಪಾವಗಡ 164ಬೆಂಗಳೂರು ಟು ಮಧುಗಿರಿ 111ಬೆಂಗಳೂರು ಟು ಕೊರಟಗೆರೆ 96ಬೆಂಗಳೂರು ಟು ಗೌರಿಬಿದನೂರ 88ಬೆಂಗಳೂರು ಟು ಚಿಕ್ಕಬಳ್ಳಾಪುರ 69ಬೆಂಗಳೂರು ಟು ಬಾಗೆಪಲ್ಲಿ 117ಬೆಂಗಳೂರು ಟು ಕೋಲಾರ 76ಬೆಂಗಳೂರು ಟು ಮೂಳಬಾಗಿಲು 105ಬೆಂಗಳೂರು ಟು ಚಿಂತಾಮಣಿ 86ಬೆಂಗಳೂರು ಟು ತುಮಕೂರು 80ಬೆಂಗಳೂರು ಟು ಕೆಜಿಎಫ್​ 110ಬೆಂಗಳೂರು ಟು ಚಳ್ಳಕೆರೆ 230ಬೆಂಗಳೂರು ಟು ಬಳ್ಳಾರಿ 360ಬೆಂಗಳೂರು ಟು ಸಿರಾ 145ಬೆಂಗಳೂರು ಟು ಹಿರಿಯೂರು 195ಬೆಂಗಳೂರು ಟು ಧರ್ಮಸ್ಥಳ 343ಬೆಂಗಳೂರು ಟು ಉಡುಪಿ 470ಬೆಂಗಳೂರು ಟು ಕುಂದಾಪುರ 519ಬೆಂಗಳೂರು ಟು ಪುತ್ತೂರು 470ಬೆಂಗಳೂರು ಟು ಮಡಿಕೇರಿ 326ಬೆಂಗಳೂರು ಟು ವಿಜಯಪುರ 678ಬೆಂಗಳೂರು ಟು ಮಂಗಳೂರು 401ಬೆಂಗಳೂರು ಟು ಕೊಪ್ಪಳ 462ಬೆಂಗಳೂರು ಟು ಹೊಸಪೇಟೆ 399ಬೆಂಗಳೂರು ಟು ಕಲಬುರಗಿ 691ಬೆಂಗಳೂರು ಟು ಹುಬ್ಬಳ್ಳಿ 489
ಮುಷ್ಕರ ನಿರತರಿಗೆ ‘ಬುದ್ಧಿ ಕಲಿಸುವೆ’ ಎಂದ ಸರ್ಕಾರ- ಹಾಲಿಗಳು ಬರದಿದ್ದರೆ ಮಾಜಿಗಳಿಂದ ಸೇವೆ: ಲಿಸ್ಟ್​ ರೆಡಿ

10ನೇ ತರಗತಿ ಪಾಸಾದ ಮಹಿಳೆಯರಿಗೆ ಒಳ್ಳೇ ಅವಕಾಶ: ಗ್ರಾಮ ಪಂಚಾಯ್ತಿಗಳಲ್ಲಿ ನೇಮಕಾತಿ

ಮದುವೆಯಾಗಿ ಪರಿತಪಿಸುತ್ತಿದ್ದೇನೆ- ಏನು ಮಾಡಲಿ ನಾನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − 4 =
Remember me
