ಕಲಬುರಗಿ:545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಹಲವರನ್ನು ಪೊಲೀಸರು ಇದಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಇನ್ನೂ ಕೆಲವರನ್ನು ವಿಚಾರಣೆ ಮಾಡುತ್ತಲಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗಿದ್ದು, ಈ ಘಟನೆ ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ.
ಘಟಾನುಘಟಿಗಳ ಹೆಸರು ಈ ಅಕ್ರಮದಲ್ಲಿ ಕೇಳಿಬರುತ್ತಿವೆಯಾದರೂ ಸದ್ಯ ಬಂಧನಕ್ಕೆ ಒಳಗಾದವರು ಇವರಿಷ್ಟು ಮಂದಿ. ಅವರ ಹೆಸರು ಹಾಗೂ ವಿವರ ಇಲ್ಲಿದೆ ನೋಡಿ:
1. ಆರ್ ಡಿ ಪಾಟೀಲ್ ಕಿಂಗ್‌ಪಿನ್2. ಮಹಾಂತೇಶ್ ಪಾಟೀಲ್ ಕಿಂಗ್‌ಪಿನ್3. ದಿವ್ಯಾ ಹಾಗರಗಿ ಜ್ಞಾನಜ್ಯೋತಿ ಶಾಲೆಯ ಒಡತಿ, ಬಿಜೆಪಿ ಮಾಜಿ ನಾಯಕಿ4. ರಾಜೇಶ್ ಹಾಗರಗಿ ದಿವ್ಯಾ ಪತಿ ಹಾಗು ಜ್ಞಾನ ಜ್ಯೋತಿ ಶಾಲೆಯ ಅಧ್ಯಕ್ಷ5. ವಿರೇಶ್ ಅಭ್ಯರ್ಥಿ6. ಹಯ್ಯಾಳಿ ದೇಸಾಯಿ ಅಭ್ಯರ್ಥಿ7. ವಿಶಾಲ್ ಅಭ್ಯರ್ಥಿ8. ಎನ್ ವಿ ಸುನೀಲ್ ಅಭ್ಯರ್ಥಿ9. ಪ್ರವೀಣ್ ಅಭ್ಯರ್ಥಿ10. ಅರುಣ್ ಅಭ್ಯರ್ಥಿ11. ಚೇತನ್ ನಂದಗಾಂವ್ ಅಭ್ಯರ್ಥಿ12. ಅರ್ಚನಾ ಜ್ಞಾನ ಜ್ಯೋತಿ ಶಾಲೆ ಶಿಕ್ಷಕಿ13. ಸುನೀತಾ ಜ್ಞಾನ ಜ್ಯೋತಿ ಶಾಲೆ ಶಿಕ್ಷಕಿ14. ಮಲ್ಲಿಕಾರ್ಜುನ ಪಾಟೀಲ್ ಬಿದನೂರ್ ಸಹಾಯ ಮಾಡಿದವನು15. ರುದ್ರಗೌಡ ಪಾಟೀಲ್ ಸಿಎಆರ್ ಪೇದೆ ಹಾಗು ಮಧ್ಯವರ್ತಿ16. ಶರಣಬಸಪ್ಪ ಅಭ್ಯರ್ಥಿಗಳಿಗೆ ಸಹಾಯ ಮಾಡಿದವನು17. ಜ್ಯೋತಿ ಪಾಟೀಲ್ ಮಧ್ಯವರ್ತಿ18. ಸುಮಾ ಪರೀಕ್ಷಾ ಮೇಲ್ವಿಚಾರಕಿ19. ಸಿದ್ದಮ್ಮ ಪರೀಕ್ಷಾ ಮೇಲ್ವಿಚಾರಕಿ20. ಸಾವಿತ್ರಿ ಪರಿಕ್ಷಾ ಮೇಲ್ವಿಚಾರಕಿ21. ಸುರೇಶ್ ಕಾಟೆಗಾಂವ್ ದಿವ್ಯಾ ಹಾಗರಗಿಗೆ ರಕ್ಷಣೆ ನೀಡಿದವನು22. ಕಾಳಿದಾಸ ಸುರೇಶ್ ಕಾಟೇಗಾಂವ್ ಸಹಚರ ದಿವ್ಯಾಗೆ ಸಹಾಯ ಮಾಡಿದವನು23. ಸದ್ದಾಂ ಹುಸೇನ್ ದಿವ್ಯಾ ಹಾಗರಗಿ ಕಾರು ಚಾಲಕ24. ಮಂಜುನಾಥ್ ಮೇಳಕುಂದಿ ಇಂಜಿನಿಯರ್, ಓಎಂಆರ್ ತಿದ್ದುಪಡಿ ಕಿಂಗ್ ಪಿನ್.25. ಶ್ರೀಧರ್ ಪವಾರ್, ಅಭ್ಯರ್ಥಿ, ಓಎಂ ಆರ್ ಶೀಟ್ ಬಹಿರಂಗ ಮಾಡಿದಾತ.26.ಕಾಶೀನಾಥ್, ಮುಖ್ಯೋಪಾಧ್ಯಾಯ, ಜ್ಞಾನ ಜ್ಯೋತಿ ಸ್ಕೂಲ್ ಸರೆಂಡರ್‌.27. ಚಂದ್ರಕಾಂತ್ ಕುಲಕರ್ಣಿ, ಆರ್ ಡಿ ಪಾಟೀಲ್ ಆಡಿಟರ್.28. ಪ್ರಭು ಅಭ್ಯರ್ಥಿ * MSI ಪರೀಕ್ಷೆ ಕೇಂದ್ರ*29. ಶರಣಪ್ಪ * ಅಭ್ಯರ್ಥಿ ಪ್ರಭು ತಂದೆ*
ಮನೆ ಮಾರಿ 50 ಲಕ್ಷ ರೂ. ಕೊಟ್ರು… ಕೆಲ್ಸನೂ ಹೋಯ್ತು- ದುಡ್ಡೂ ಹೋಯ್ತು.. ಅರೆಸ್ಟೂ ಆದ್ರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
