ಬೆಂಗಳೂರು:ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ಪರವಾನಗಿ ತನಿಖೆಯ ವಿಷಯದಲ್ಲಿ ಸರ್ಕಾರ ಹಾಗೂ ಜೆಡಿಎಸ್ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ವಿಧಾನ ಪರಿಷತ್ ನಲ್ಲಿ ಮಾತಿನ ಕೋಲಾಹಲ ಉಂಟಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಪದೇ ಪದೆ ವಿನಂತಿಸಿ, ಗದರಿಸಿ ನಿಯಂತ್ರಿಸಲು ಪ್ರಯತ್ನಿಸಿದರೂ ಗದ್ದಲ ಮುಂದುವರಿದ ಕಾರಣ ಕಲಾಪವನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಮುಂದೂಡಿದರು.
ಸುದೀರ್ಘ ಉತ್ತರ ನೀಡಿದ ಸಚಿವ ಡಾ.ಕೆ.ಸುಧಾಕರ್, ತಜ್ಞರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ತನಿಖೆಗೆ ನೇಮಿಸುವುದಾಗಿ ಪ್ರಕಟಿಸಿದರೆ, ಧರಣಿ ಮುಂದುವರಿಸಿದ ಜೆಡಿಎಸ್ ಸದನ ಸಮಿತಿಗೆ ಪಟ್ಟು ಮುಂದುವರಿಸಿತು.
ದುಡ್ಡು ಹೊಡೆಯುವ ದಂಧೆ ಬೇಡ. ಸತ್ಯಹರಿಶ್ಚಂದ್ರರು, ಪ್ರಾಮಾಣಿಕರಾಗಿದ್ದರೆ ಸದನ ಸಮಿತಿ ರಚಿಸಿ ಎಂದು ಮರಿತಿಬ್ಬೇಗೌಡ ಕೆಣಕುವ ದಾಟಿಯಲ್ಲಿ ಹೇಳಿದ್ದನ್ನು ಬಿಜೆಪಿ ಸದಸ್ಯರು, ಸಚಿವರು ತೀವ್ರವಾಗಿ ವಿರೋಧಿಸಿದರು. ಪರಸ್ಪರ ಹೀಗಳೆಯುವ ನಡುವೆ ಮತವಿಭಜನೆಯಾಗಲೆಂದ ಪ್ರತಿಪಕ್ಷ ನಾಯಕರ ಸಲಹೆಯನ್ನು ನಿಯಮಾವಳಿ ವ್ಯಾಪ್ತಿಗೆ ಬರದು ಎಂದು ಸಭಾಪತಿ ತಳ್ಳಿಹಾಕಿದರು.
ಸೇನೆಗೆ ಸೇರುವ ಆಸೆಯೆ? ಇಲ್ಲಿದೆ ಉತ್ತಮ ಅವಕಾಶ- ಎಸ್​ಎಸ್​ಎಲ್​ಸಿ ಪಾಸಾದವರೂ ಪಾಲ್ಗೊಳ್ಳಿ…

ಭಾರತಕ್ಕೆ ಲಾಭ ಬೇಕಾದ್ರೆ ಹೀಗೆ ಮಾಡಿ ಎಂದು ‘ಅದ್ಭುತ’ ಸಲಹೆ ಕೊಟ್ರು ಪಾಕ್​ ಪ್ರಧಾನಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × five =
Remember me
