ಮೈಸೂರು/ತುಮಕೂರು:ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬೈಕ್​ನಲ್ಲಿ ಭಾರಿ ಗಾತ್ರದ ನಾಗರ ಹಾವು ಅಡಗಿ ಕುಳಿತು ಬೆಚ್ಚಿಬೀಳಿಸಿರುವ ಘಟನೆ ನಡೆದಿದೆ.
ಮೈಸೂರು ಮತ್ತು ತುಮಕೂರಿನಲ್ಲಿ ಈ ಘಟನೆ ನಡೆದಿದೆ.
ಸೂರಿನ ಮಧುವನ ಬಡಾವಣೆಯ ನಿವಾಸವೊಂದರಲ್ಲಿ ನಿಂತಿದ್ದ ಬೈಕ್​ಗೆ ನಾಗರಹಾವು ಸೇರಿಕೊಂಡಿತ್ತು. ಬೈಕ್​ನ ಹೆಡ್ ಲೈಟ್ ಬಳಿ ನುಸುಳಿಕೊಂಡಿತ್ತು, ಬೈಕ್ ತೆಗೆಯಲು ಮುಂದಾದಾಗ ಹಾವು ಕಾಣಿಸಿಕೊಂಡಿದೆ. ಕೂಡಲೇ ಉರಗ ರಕ್ಷಕ ಸ್ನೇಕ್ ರಮೇಶ್ ಅವರನ್ನು ಕರೆಸಿ, ಬೃಹತ್​ ಗಾತ್ರದ ನಾಗರಹಾವನ್ನು ಹಿಡಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ತುಮಕೂರು ನಗರದ ರಂಗಾಪುರದಲ್ಲಿಯೂ ಬೈಕ್​ನಲ್ಲಿ ಮರಿ ನಾಗರಹಾವು ಕಂಡಿದೆ. ಬೈಕ್​ನಲ್ಲಿ ಸೇರಿಕೊಂಡಿದ್ದ ಹಾವು ನೋಡಿ ಬೆಚ್ಚಿಬಿದ್ದಿದ್ದಾರೆ ಬೈಕ್ ಮಾಲೀಕ. ಶರತ್. ಮನೆ ಬಳಿ ನಿಲ್ಲಿಸಿದ್ದ ವೇಳೆ ಬೈಕ್ ಒಳಗೆ ನಾಗರಹಾವು ಸೇರಿಕೊಂಡಿತ್ತು. ಕೂಡಲೇ ಅವರು ಉರಗ ತಜ್ಞ ದಿಲೀಪ್ ಗೆ ಕರೆ ಮಾಡಿ ಮಾಹಿತಿ ನೀಡಿದರು.
ಉರಗ ತಜ್ಞ ದಿಲೀಪ್ ರಿಂದ ನಾಗರಹಾವು ರಕ್ಷಣೆ ಮಾಡಿದ್ದು, ತುಮಕೂರು ಹೊರವಲಯದ ಅರಣ್ಯ ಪ್ರದೇಶಕ್ಕೆ ನಾಗರಹಾವು ಬಿಟ್ಟು ಬರಲಾಗಿದೆ(ದಿಗ್ವಿಜಯ ನ್ಯೂಸ್​)
ವಿಡಿಯೋಗಳು ಇಲ್ಲಿವೆ ನೋಡಿ:
ಮೈಸೂರಿನ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್​ನಲ್ಲಿ ನಾಗರಹಾವುpic.twitter.com/fzOvkJsd0f
— Vijayavani (@VVani4U)August 16, 2022

ತುಮಕೂರಿನ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್​ನಲ್ಲಿ ನಾಗರಹಾವಿನ ಮರಿpic.twitter.com/nyOkrRQaUN
— Vijayavani (@VVani4U)August 16, 2022

ಸರ್ಕಾರಿ ನೌಕರಿಯಲ್ಲಿ ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿ: ಸಿಎಂ ಘೋಷಣೆ- ಉದ್ಯೋಗಕ್ಕಾಗಿ ಆಡಬೇಡಿ ಎಂದು ಕಿವಿಮಾತು

VIDEO: ಇಂದು ಮಾಜಿ ಪಿಎಂ ವಾಜಪೇಯಿ ಪುಣ್ಯತಿಥಿ- ಅವರ ಕನಸಾಗಿದೆ ನನಸು… ಕವಿತೆಯ ವಿಡಿಯೋ ವೈರಲ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:ten + 15 =
Remember me
