ಶಿವಮೊಗ್ಗ: ಮಲೆನಾಡಿನ ಪ್ರಸಿದ್ಧ ಉರಗ ತಜ್ಞ ಸ್ನೇಕ್ ಕಿರಣ್ ಇಂದು ನಾಗರ ಹಾವು ಸಂರಕ್ಷಣೆಗೆ ಹೋದಾಗ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ನಾಗ ದೇವರು ಬಂದು ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಪ್ರತಿದಿನ ಹಾವುಗಳ ರಕ್ಷಣೆ ಮಾಡುವ ಕಿರಣ್ ಇಂದು ಹೊನ್ನಾಳಿ ಫ್ಲೈ ಒವರ್ ಕೆಳಗಡೆ ಫಾರೆಸ್ಟ್ ನರ್ಸರಿ ಬಳಿ ಮಾರಿಕಾಂಬಾ ದೇವಸ್ಥಾನಕ್ಕೆ ತೆರಳಿದ್ದರು. ನಾಗರ ಹಾವು ರಕ್ಷಣೆ ಮಾಡಿದ ನಂತರ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಬ್ಬರಿಗೆ ದೇವರು ಬಂದಿದೆ.
ಇದನ್ನ ನೋಡಿ ಅಶ್ಚರ್ಯ ಚಕಿತರಾದ ಸ್ನೇಕ್ ಕಿರಣ್ ಹಾವನ್ನು ಸುರಕ್ಷಿತವಾಗಿ ಬಿಡುವುದಾಗಿ ಭರವಸೆ ನೀಡಿ ಅಲ್ಲಿಯೇ ಹಾವನ್ನು ಬಿಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)

ಇಲ್ಲಿದೆ ನೋಡಿ ವಿಡಿಯೋ:
ಮಲೆನಾಡಿನ ಪ್ರಸಿದ್ಧ ಉರಗ ತಜ್ಞ ಸ್ನೇಕ್ ಕಿರಣ್ ಇಂದು ನಾಗರ ಹಾವು ಸಂರಕ್ಷಣೆಗೆ ಹೋದಾಗ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ನಾಗ ದೇವರು ಬಂದು ಅಚ್ಚರಿ ಮೂಡಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.pic.twitter.com/KMlIZ7GubB— Vijayavani (@VVani4U)September 30, 2022
ಮಲೆನಾಡಿನ ಪ್ರಸಿದ್ಧ ಉರಗ ತಜ್ಞ ಸ್ನೇಕ್ ಕಿರಣ್ ಇಂದು ನಾಗರ ಹಾವು ಸಂರಕ್ಷಣೆಗೆ ಹೋದಾಗ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ನಾಗ ದೇವರು ಬಂದು ಅಚ್ಚರಿ ಮೂಡಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.pic.twitter.com/KMlIZ7GubB
80ರ ಖರ್ಗೆಗೆ ಒಲಿಯತ್ತಾ ಎಐಸಿಸಿ ಪಟ್ಟ? ಭಿನ್ನಮತಿಯರೂ ಸೇರಿ 30 ಮಂದಿ ಸಹಿಯೊಂದಿಗೆ ನಾಮಪತ್ರ ಸಲ್ಲಿಕೆ
ಮೋಹನ್ ಭಾಗವತ್​ರನ್ನು ‘ರಾಷ್ಟ್ರಪಿತ’, ‘ರಾಷ್ಟ್ರ ಋಷಿ’ ಎಂದು ಬಣ್ಣಿಸಿದ್ದ ಇಲ್ಯಾಸಿಗೆ ಜೀವ ಬೆದರಿಕೆ!
Sign in to your account
Please enter an answer in digits:15 − 6 =
Remember me
