ಲಖನೌ:ಉತ್ತರ ಪ್ರದೇಶ ಸರ್ಕಾರದ ‘ಹಿಂದಿ ಸಂಸ್ಥಾನ, ಲಖನೌ’ ಇವರು ನೀಡುವ ‘ಸೌಹಾರ್ದ ಸಮ್ಮಾನ’ ಪುರಸ್ಕಾರಕ್ಕೆ ಕನ್ನಡದ ಖ್ಯಾತ ಲೇಖಕ ಡಾ. ಆರ್.ಲಕ್ಷ್ಮೀನಾರಾಯಣ ಅವರು 2021 ನೇ ಸಾಲಿಗೆ ಆಯ್ಕೆಯಾಗಿದ್ದಾರೆ.
ಹಿಂದೀ ಮತ್ತು ಆಯಾ ಪ್ರಾದೇಶಿಕ ಭಾಷೆಗಳ ನಡುವಣ ಸೌಹಾರ್ದ ಸಂವರ್ಧನೆಗಾಗಿ ಅನುವಾದದ ಮೂಲಕ ನೀಡಿರುವ ಕೊಡುಗೆಗಾಗಿ ಕೊಡಮಾಡುವ ಪುರಸ್ಕಾರ ಇದಾಗಿದೆ.
ಹಿಂದಿ ಮತ್ತು ಆಯಾ ಪ್ರಾದೇಶಿಕ ಭಾಷೆಗಳ ನಡುವಣ ಸೌಹಾರ್ದ ಸಂವರ್ಧನೆಗಾಗಿ ‘ಹಿಂದಿ ಸಂಸ್ಥಾನ, ಲಖನೌ’ ವತಿಯಿಂದ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ‘ಸೌಹಾರ್ದ ಸಮ್ಮಾನ’ ಪ್ರಶಸ್ತಿಗೆ ಡಾ. ಅರ್. ಲಕ್ಷ್ಮೀನಾರಾಯಣ ಅವರೂ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ಎರಡೂವರೆ ಲಕ್ಷ ರೂಪಾಯಿಗಳನ್ನು ಒಳಗೊಂಡಿದೆ.
ದೇಶದಲ್ಲಿಯೇ ಪ್ರಥಮ ಕಾಸ್ಮೆಟಿಕ್ ಪಾರ್ಕ್ ಸ್ಥಾಪನೆ: ಮನವಿ ಸಲ್ಲಿಸಲು ಸವಿತಾ ಸಮಾಜದ ನಿರ್ಧಾರ

ತ್ರಿವಳಿ ತಲಾಖ್​, ಲೈಂಗಿಕ ದೌರ್ಜನ್ಯದಂಥ ಐತಿಹಾಸಿಕ ತೀರ್ಪು ನೀಡಿದ ನ್ಯಾ.ಲಲಿತ್​ ಮುಂದಿನ ಸಿಜೆಐ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 3 =
Remember me
