ಬೆಂಗಳೂರು:ಸಾರಿಗೆ ನೌಕರರು ಹಠ ಬಿಟ್ಟು‌ ಬಸ್‌ಗಳನ್ನು ಓಡಿಸಬೇಕು, 6ನೇ ವೇತನ ಆಯೋಗದ ಶಿಫಾರಸು ಒಪ್ಪಲಾಗದು. ಈಡೇರಿಸಿದ 8 ಬೇಡಿಕೆಗಳಲ್ಲಿ ಲೋಪದೋಷಗಳಿದ್ದರೆ ಹೇಳಿ, ಸರಿ ಮಾಡೋಣವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು ಆದಾಯದ ಶೇ.86ರಷ್ಟು ಆದಾಯ ವೇತನ, ಪಿಂಚಣಿಗೆ ಖರ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ 6ನೇ ವೇತನ ಆಯೋಗದ ಶಿಫಾರಸು ಅನ್ವಯಿಸುವುದು ಸಾಧ್ಯವಿಲ್ಲ.
ಯಾರದೋ ಮಾತು ಕೇಳಿ ಹಠ ಮಾಡಬೇಡಿ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಅರ್ಥ ಮಾಡಿಕೊಳ್ಳಿರಿ. ಯಾರ ಜತೆ ಮಾತನಾಡುವುದು ಎಂದು ಮರು ಪ್ರಶ್ನಿಸಿದ ಸಿಎಂ ಬಿಎಸ್ ವೈ ಪರೋಕ್ಷವಾಗಿ ಕೋಡಿಹಳ್ಳಿ ಜತೆಗೆ ಮಾತುಕತೆ ಅಸಾಧ್ಯವೆಂಬ ಸುಳಿವು ನೀಡಿದರು.
ಆರ್ಥಿಕ ಸಂಕಷ್ಟ, ಜನರ ತಾಪತ್ರಯದ ಬಗ್ಗೆ ನೀವೇ ಯೋಚನೆ ಮಾಡಿ, ಹೇಳಿಕೊಟ್ಟವರ ಮಾತಿಗೆ‌ ಬಲಿಯಾಗ್ಬೇಡಿ. ಅರ್ಥ ಮಾಡಿಕೊಂಡು ಇವತ್ತಿನಿಂದ ಬಸ್ ಓಡಿಸುವುದಕ್ಕೆ ಶುರು ಮಾಡಿ ಎಂದು ಸಿಎಂ ಬಿಎಸ್ ವೈ ತಮ್ಮ ಮನವಿ ಪುನರುಚ್ಚರಿಸಿದರು.
ಮುಷ್ಕರ ನಿರತರಿಗೆ ‘ಬುದ್ಧಿ ಕಲಿಸುವೆ’ ಎಂದ ಸರ್ಕಾರ- ಹಾಲಿಗಳು ಬರದಿದ್ದರೆ ಮಾಜಿಗಳಿಂದ ಸೇವೆ: ಲಿಸ್ಟ್​ ರೆಡಿ

ಶಾಲೆಗೆ ರಜೆ ಎಂದು ಮೈಸೂರಿಗೆ ಹೊರಟಿರುವಿರಾ? ಹಾಗಿದ್ರೆ ಇದನ್ನು ತಪ್ಪದೇ ಓದಿ…

ಲಾಕ್​ಡೌನ್​ ಇದ್ದಾಗಲೂ ವೇತನ ಕೊಟ್ವಿ… ಇಂಥ ಬಿಕ್ಕಟ್ಟಿನ ದಿನಗಳಲ್ಲಿ ಸಂಸ್ಥೆ ಹಾಳಾಗಲು ಬಿಡ್ತೀರೇನಪ್ಪಾ…

ರಾಜ್ಯದಲ್ಲಿ 5 ದಿನ ಗುಡುಗು ಮಿಂಚು ಸಹಿತ ಮಳೆ, ಹವಾಮಾನ ಇಲಾಖೆ ನೀಡಿದೆ ಮುನ್ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
