ಕುಮಟಾ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಕುಮಟಾ ಖಾಸಗಿ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಮಹಿಳೆಯೊಬ್ಬರು ಜನನ ನೀಡಿದ್ದಾರೆ. ತಾಯಿ, ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ.
ಗೀತಾ ಪಟಗಾರ ಎಂಬುವವರಿಗೆ ತ್ರಿವಳಿ ಮಕ್ಕಳ ಜನನವಾಗಿದೆ.
ಮದುವೆಗಾಗಿ 11ವರ್ಷದ ಬಳಿಕ ತ್ರಿವಳಿ ಮಕ್ಕಳಿಗೆ ಜನನ ನೀಡಿದ್ದಾರೆ ಗೀತಾ. 11 ವರ್ಷ ಕಾದಿರುವ ಈ ತಾಯಿಯ ಮಡಿಲಿಗೆ ಒಟ್ಟಿಗೇ ಮೂವರು ಮಕ್ಕಳು ಬಂದಿದ್ದಾರೆ. ಈ ಮಕ್ಕಳ ಪೈಕಿ ಎರಡು ಗಂಡು, ಒಂದು ಹೆಣ್ಣು ಮಗು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಗೀತಾ.
VIDEO- ವರದಕ್ಷಿಣೆ ಕಾಲ ಇದಲ್ಲಾರಿ… ಮದ್ವೆ ಬೇಕೆಂದ್ರೆ ಒಪ್ಪಂದಕ್ಕೆ ಸಹಿ ಹಾಕಿ: ಯುವತಿಯರಿಂದ ಹೊಸ ಟ್ರೆಂಡ್

VIDEO: 3,800 ಟನ್ ತೂಗುವ ಶತಮಾನದಷ್ಟು ಹಳೆಯದಾದ ಕಟ್ಟಡ ಬೇರೆಕಡೆ ಶಿಫ್ಟ್​- ವಿಡಿಯೋ ವೈರಲ್

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:17 + seventeen =
Remember me
