ಬೆಂಗಳೂರಿನಲ್ಲಿರುವ ಸೆಂಟ್ರಲ್ ಆಯುರ್ವೇದ ರಿಸರ್ಚ್ ಇನ್‍ಸ್ಟಿಟ್ಯೂಟ್ ಕೇಂದ್ರ ಆಯುಷ್ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಮುಂದಾಗಿದೆ.
ಒಟ್ಟು ಹುದ್ದೆಗಳು: 19
ಆಯುರ್ವೇದ ಸಂಸ್ಥೆ ಮಧುಮೇಹಕ್ಕೆ ಸಂಬಂಧಿಸಿದ Centre of Excellence in Research and Clinical services for Madhumeha (Diabetes Mellitus) ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದು, ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಹುದ್ದೆಗಳು 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಲಿಖಿತ ಪರೀಕ್ಷೆ/ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಹುದ್ದೆ ವಿವರ* ಕನ್ಸಲ್ಟಂಟ್ (ಆಯುರ್ವೇದ-1, ಅಡ್ಮಿನ್ – 1, ಮೆಡಿಸಿನ್-1) – 3* ಎಸ್‍ಆರ್‍ಎï (ಐಟಿ-1, ಆಯುರ್ವೇದ -2, ಯೋಗ- 1, ಬಯೋ-ಸ್ಟಾೃಟಿಸ್ಟಿಕ್ಸ್-1, ಕೆಮಿಸ್ಟ್ರಿ-1) – 6* ಸೋಷಿಯಲ್ ವರ್ಕರ್ – 2* ಡೇಟಾ ಎಂಟ್ರಿ ಆಪರೇಟರ್ – 2* ಮಲ್ಟಿ ಟಾಸ್ಕಿಂಗ್ ಅಟೆಂಡೆಂಟ್ – 2* ಪಂಚಕರ್ಮ ಟೆಕ್ನಿಷಿಯನ್ – 2* ಡ್ರೈವರ್ – 1* ಸ್ಪೆಷಲಿಸ್ಟ್ ಕನ್ಸಲ್ಟಂಟ್ – 1
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಪಂಚಕರ್ಮ ಟೆಕ್ನಿಷಿಯನ್ ಕೋರ್ಸ್‍ನಲ್ಲಿ ಡಿಪ್ಲೋಮಾ, ಪದವಿ, ಸೋಷಿಯಲ್ ವರ್ಕ್/ ಕ್ಲಿನಿಕಲ್ ಸೈಕಾಲಜಿ, ಆಯುರ್ವೇದಿಕ್ ಮೆಡಿಸಿನ್‍ನಲ್ಲಿ ಪದವಿ, ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ/ ಕೆಮಿಕಲ್ ಸೈನ್ಸ್, ಕಂಪ್ಯೂಟರ್ ಸೈನ್ಸ್, ಇನ್​ಫರ್ಮೇಷನ್ ಟೆಕ್ನಾಲಜಿಯಲ್ಲಿ ಬಿ.ಟೆಕ್, ಸ್ಟ್ಯಾಟಿಸ್ಟಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿ, ಯೋಗ ಎಂಎಸ್ಸಿ, ಬಿಎಎಂಎಸ್, ಎಂಬಿಬಿಎಸ್, ಎಂಡಿ ಮಾಡಿದ್ದು, ವೃತ್ತಿ ಅನುಭವ ಹೊಂದಿರಬೇಕು.
ವಯೋಮಿತಿ: ಕನ್ಸಲ್ಟಂಟ್ ಹುದ್ದೆಗೆ ಗರಿಷ್ಠ 65 ವರ್ಷ, ಎಸ್‍ಆರ್‍ಎಫ್​ಗೆ ಗರಿಷ್ಠ 35 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ಕನ್ಸಲ್ಟಂಟ್ ಹುದ್ದೆಗೆ ಮಾಸಿಕ 50,000 ರೂ., ಜೆಆರ್‍ಎಫ್​ಗೆ ಮಾಸಿಕ 35,000 ರೂ. ವೇತನ ಹಾಗೂ ಶೇ.24 ಮನೆ ಬಾಡಿಗೆ ಭತ್ಯೆ, ಮಲ್ಟಿ ಟಾಸ್ಕಿಂಗ್ ಅಟೆಂಡೆಂಟ್‍ಗೆ ಮಾಸಿಕ 16,000 ರೂ., ಸ್ಪೆಷಲಿಸ್ಟ್​ಗೆ ಪ್ರತಿ ಭೇಟಿಗೆ 3000 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 20,000 ರೂ. ವೇತನ ನಿಗದಿಪಡಿಸಲಾಗಿದೆ.
ಸಂದರ್ಶನಕ್ಕೆ ಹಾಜರಾಗುವ ದಿನ: ಏಪ್ರಿಲ್ 21 ಮತ್ತು 22 ರಂದು ಬೆಳಗ್ಗೆ 10 ಗಂಟೆಯಿಂದಸಂದರ್ಶನ ನಡೆಯುವ ಸ್ಥಳ: # 12, U ttarahalli M anavarthe K aval, U ttarahalli (H obli), B angalore South (Tq.), K anakapura M ain Road, T alaghattapura (post), B engaluru-560109
ಅಧಿಸೂಚನೆಗೆ:https://bit.ly/31WTekTಮಾಹಿತಿಗೆ:http://www.ccras.nic.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಜರ್ನಲಿಸಂ ಪದವೀಧರರಿಗೆ ದೂರದರ್ಶನದಲ್ಲಿ ಉದ್ಯೋಗಕ್ಕೆ ಅವಕಾಶ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೆಟಲರ್ಜಿ ವಿಷಯದಲ್ಲಿ ಡಿಪ್ಲೋಮಾ ಆಗಿದೆಯಾ? ನಿಮಗಾಗಿ ಇವೆ 21 ಹುದ್ದೆಗಳು

ನೀವು ಸೈನ್ಸ್​ ವಿದ್ಯಾರ್ಥಿಯೆ? ಹಾಗಿದ್ದರೆ ರಾಜ್ಯ ಸರ್ಕಾರದ ಇಲಾಖೆಯಲ್ಲಿದೆ 154 ಹುದ್ದೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
