ಯಾದಗಿರಿ:ಮಾಸ್ಕ್‌ ಧರಿಸಿ, ಕರೊನಾದಿಂದ ತಕ್ಕಮಟ್ಟಿಗಾದರೂ ಪಾರಾಗಿ ಎಂದು ಜನರಿಗೆ ಹೇಳಬೇಕಿದ್ದ ನಗರಸಭೆಯ ಸಿಬ್ಬಂದಿಯೇ ಮಾಸ್ಕ್‌ ಹಾಕದೇ ಓಡಾಟ ನಡೆಸಿರುವ ಕಾರಣ ಅವರಿಗೆ ಬಸ್ಕಿ ಹೊಡೆಸಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಡೆದಿದೆ.
ಸುರಪುರ ನಗರಸಭೆ ಸಿಬ್ಬಂದಿ ಮಾಸ್ಕ್ ಧರಿಸದೇ ಓಡಾಟ ನಡೆಸುತ್ತ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಆಯುಕ್ತ ಜೀವನ ಕಟ್ಟೀಮನಿ ಅವರು, ಸಿಬ್ಬಂದಿಗೆ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ಮಾಸ್ಕ್ ಧರಿಸದೇ ಇದ್ದರೇ, ಲಾಠಿ ರುಚಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸದ್ಯ ಮೂವರು ಸಿಬ್ಬಂದಿ ಆಯುಕ್ತರ ಕೈಗೆ ಸಿಕ್ಕಿಬಿದ್ದಿದ್ದು, ಬಸ್ಕಿ ಹೊಡೆದಿದ್ದಾರೆ. ಇದರಿಂದ ಉಳಿದವರೂ ಹೆದರಿ ಮಾಸ್ಕ್‌ ಧರಿಸಿ ಓಡಾಡಲು ಶುರು ಮಾಡಿದರು.
ಕರೊನಾದಲ್ಲಿದೆ ಮೂರು ಹಂತ- ದುಬಾರಿ ಮಾತ್ರೆ ಹಿಂದೆ ಓಡಬೇಡಿ… ಮನ್‌ ಕೀ ಬಾತ್‌ನಲ್ಲಿ ಸಲಹೆ…

ಕರೊನಾ ಇದ್ರೆ ಇರ್ಲಿ ಬಿಡ್ರಿ…. ಕೋಳಿ ಸಿಗದಿದ್ರೆ ಗತಿ ಏನ್ರಿ ಎಂದು ಸರಿ ನಿದ್ದೆನೂ ಮಾಡ್ದೇ ಓಡಿಬಂದ್ರು!

ವೀಕೆಂಡ್‌ ಕರ್ಫ್ಯೂ ಜತೆ ಲಾಕ್‌ಡೌನೂ ವಿಸ್ತರಣೆ ಆಗುತ್ತಾ? ತಜ್ಞರು ಏನು ಹೇಳಿದ್ದಾರೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
