ವಿಜಯಪುರ:ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ಸಿಗರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು, ಅವರ ವಿರುದ್ಧ ಇನ್ನಿಲ್ಲದಂತೆ ಹರಿಹಾಯ್ದಿದ್ದಾರೆ.
ಇವರೆಲ್ಲಾ ಬುದ್ಧಿಜೀವಿಗಳು. ಬುದ್ಧಿ ಜೀವಿಗಳು ಲದ್ದಿ ತಿಂದು ಸಾಬರಿಗೆ ಹುಟ್ಟಿದ ಹಾಗೆ ಇದ್ದಾರೆ. ನಮ್ಮ ದೇಶದಲ್ಲಿರುವ ಬುದ್ಧಿ ಜೀವಿಗಳು ತಾಲಿಬಾನಿಗಳಿಗೆ ಹುಟ್ಟಿದ್ದಾರೆ. ಈಗ ಏಕೆ ಮಾತನಾಡದೇ ಬಾಯಿಮುಚ್ಚಿಕೊಂಡಿದ್ದಾರೆ? ರಾಹುಲ್ ಗಾಂಧಿ, ಸಿದ್ಧರಾಮಯ್ಯ ಏಕೆ ಮಾತನಾಡಲ್ಲ. ಡಿಕೆಶಿ ಏಕೆ ಮಾತನಾಡಲ್ಲ, ತಾಲಿಬಾನಿಗಳನ್ನು ಖಂಡಿಸಬೇಕಲ್ಲ. ನೀವು ಜಾತ್ಯಾತೀತರಿದ್ದವರು ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು.
ಈಗೇನಾದ್ರೂ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇಲ್ಲದಿದ್ರೆ ನಮ್ಮ ದೇಶದಲ್ಲಿ ಆ ಎಲ್ಲ ತಾಲಿಬಾನಿಗಳನ್ನ ಇಂಪೋರ್ಟ್ ಮಾಡಿಕೊಳ್ಳುತ್ತಿದ್ದರು. ಮೋದಿ ಪ್ರಧಾನಿ ಇರೋದ್ರಿಂದ ನಾವು ಸುರಕ್ಷಿತವಾಗಿದ್ದೇವೆ. ನನ್ನ ಪ್ರಕಾರ ನಮ್ಮ ದೇಶದಲ್ಲಿರುವ ತಾಲಿಬಾನಿಗಳಿಗೆ ಗುಂಡು ಹಾಕಬೇಕು. ಗುಂಡು ಹಾಕದೆ ಇದ್ರ ಇದೊಂದು ದೊಡ್ಡ ಪಿಡುಗು. ನಮ್ಮ ಭಾರತ ಉಳಿಯುವುದಿಲ್ಲ, ಹಿಂದು ಧರ್ಮ ಉಳಿಯುವುದಿಲ್ಲ. ಯಾವದೇ ಪರಿಸ್ಥಿತಿಯಲ್ಲಿ ಹಿಂದುಗಳು, ಸೀಕ್​ ರನ್ನ ಬಿಟ್ರೆ ಮತ್ತೊಂದು ಧರ್ಮದವರಿಗೆ ನಮ್ಮಲ್ಲಿ ಪ್ರವೇಶ ಕೊಡಬಾರದು. ಅವರು ಬೇಕಿದ್ರೆ ಹಿಂದೂ ಧರ್ಮ, ಬೌದ್ಧ ಧರ್ಮ ಸ್ವಿಕಾರ ಮಾಡ್ತೇನೆ ಎಂದ್ರೆ ಬರ್ಲಿ ಎಂದರು.
ಅಫ್ಘಾನಿಸ್ತಾನದಲ್ಲಿ ಹೆಂಡರನ್ನೆ ಬಿಟ್ಟು ಓಡಿ ಹೊರಟಿದ್ದಾರೆ, ಇವರೆಲ್ಲ ಶೂರರು, ವೀರರು. ಪಠಾಣ ಅಂದರೆ ಭಾರಿ ಶೂರರು, ಧೀರರು ಅಂತಾ ಅಮಿತಾಭ್​ ಬಚ್ಚನ್, ಅಮಿರ್ ಖಾನ್ ಸಿನಿಮಾದಲ್ಲಿ ತೋರಿಸುತ್ತಿದ್ದರು. ಎಲ್ಲ ಖಾನ್ ಗಳು ಮಕ್ಳು ಏನು ಅಂತಿದ್ರೂ ಭಾರತದಲ್ಲಿ ಸುರಕ್ಷತೆ ಇಲ್ಲ ಅಂತಾ. ಈ ಮಕ್ಕಳು ಅಲ್ಲಿಗೆ ಹೋಗ್ಲಿ, ಅಲ್ಲಿ ಜೀವನ ಮಾಡಲಿ ಅಫ್ಘಾನಿಸ್ತಾನದಲ್ಲಿ. ರಿಯಲ್ ಎಸ್ಟೇಟ್ ಭಾರಿ ಕಡಿಮೆ ಇವೆ. ಮೂರು ಬೆಡ್ ರೂಮ್​ನ ಮನೆಗಳು ಕೇವಲ 50 ಸಾವಿರಕ್ಕೆ ಸಿಗುತ್ತಿವೆ. ರಾಹುಲ್ ಗಾಂಧಿ ಸಾಬರಿಗೆ ಹುಟ್ಟಿದ ಹಾಗೆ ಇದ್ದಾನೆ. ಅವನು ಇತ್ತ ಹಿಂದೂ ಅಲ್ಲ, ಕ್ರಿಶ್ಚನ್ ಅಲ್ಲ. ಅವನು ಯಾವ ತಳಿ ಅದು ಸರಿಯಾಗಿ ಗೊತ್ತಿಲ್ಲ. ನಮ್ಮ ದೇಶದ ವಿರುದ್ಧ ಓವೈಸಿ ಯಂತಹವರೇನಿದ್ದಾರೆ ಇನ್ನು ಮುಂದೆ ಮಾತನಾಡಿದ್ರೆ. ಅವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದರು.
ಅವಳೇ ವಿಡಿಯೋ ಕಾಲ್​ ಮಾಡಿದ್ಲು, ಈಗ ನಮ್ಮಿಬ್ಬರ ನಗ್ನ ವಿಡಿಯೋ ಇದೆಯೆಂದು ಬ್ಲ್ಯಾಕ್​ಮೇಲ್​​​- ಬಿಜೆಪಿ ಮುಖಂಡನಿಂದ ದೂರು

ಪಾನೀಪುರಿ ಅಂದ್ರೆ ತುಂಬಾ ಇಷ್ಟನಾ? ಹಾಗಿದ್ರೆ ಈ ವಿಡಿಯೋ ಒಮ್ಮೆ ನೋಡಿ ಡಿಸೈಡ್​ ಮಾಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 9 =
Remember me
