ಬೆಂಗಳೂರು:ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಸಿಲುಕಿರುವ ನಟಿಯರಾದ ರಾಗಿಣಿ ಮತ್ತು ಸಂಜನಾಗೆ ಇಂದು ಡೋಪಿಂಗ್​ ಟೆಸ್ಟ್​ ಮಾಡಲಾಗಿದೆ.
ಇವರೊಂದಿಗೆ ರಾಹುಲ್​, ಪ್ರಶಾಂತ್​ ರಾಂಕಾ, ಲೂಮ್​ ಪೆಪ್ಪರ್​, ನಿಯಾಜ್​​ರನ್ನೂ ಕೂಡ ಡೋಪಿಂಗ್​ ತಪಾಸಣೆಗೆ ಒಳಪಡಿಸಲಾಗಿದೆ.
ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಎಲ್ಲರಿಗೂ ಡೋಪಿಂಗ್​ ಟೆಸ್ಟ್​ ಮಾಡಲಾಗಿದೆ. ಆದರೆ ನಟಿ ಸಂಜನಾ ಟೆಸ್ಟ್​ ಮಾಡಿಸಿಕೊಳ್ಳೋದಿಲ್ಲ ಎಂದು ಗಲಾಟೆ ಮಾಡಿದ್ದಾರೆ. ನಂತರ ಪೊಲೀಸರು ಸಂಜನಾರನ್ನು ಸಮಾಧಾನ ಮಾಡಿ ಟೆಸ್ಟ್​ ಮಾಡಿಸಿದ್ದಾರೆ. ಇವರೆಲ್ಲರ ರಕ್ತ, ಮೂತ್ರ, ಉಗುರುಗಳನ್ನು ಸಂಗ್ರಹಿಸಿಲಾಗಿದೆ.ಇದನ್ನೂ ಓದಿ:ಡ್ರಗ್ಸ್ ದಂಧೆಯಲ್ಲಿ ಯಾರೇ ಇದ್ರೂ ಕಾನೂನು ಪ್ರಕಾರವೇ ಕ್ರಮ- ಗೃಹ ಸಚಿವ ಬೊಮ್ಮಾಯಿ
ಅಳುತ್ತಿದ್ದ ಸಂಜನಾರನ್ನು ರಾಗಿಣಿ ಸಂತೈಸಿದ್ದಾರೆ. ನಂತರ ಇವರಿಬ್ಬರನ್ನೂ ಮಡಿವಾಳದ ಎಫ್​​ಎಸ್​​ಎಲ್​ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 17 =
Remember me
