ಹಾಸನ:ದೇಶದ ಯಾವುದೇ ಮೂಲೆಗೆ ಹೋದರೂ ಸಾಂಪ್ರದಾಯಿಕವಾಗಿ ಹಾಗೂ ನಂಬಿಕೆಗಳು ಭಿನ್ನವಾಗಿರುತ್ತದೆ. ಕೆಲವೊಂದು ಸಂಪ್ರದಾಯಗಳಂತೂ ಅಚ್ಚರಿಗೆ ಕಾರಣವಾಗುತ್ತದೆ. ಇದೀಗ ಜಿಲ್ಲೆಯ ಚನ್ನರಾಯಪಟ್ಟಣ ಗಡಿ ಗ್ರಾಮದ ಕುಂಬೇನಹಳ್ಳಿಯ ದೇವಸ್ಥಾನದ ವಿಚಿತ್ರ ಆಚರಣೆಯೊಂದು ಅಚ್ಚರಿಗೆ ಕಾರಣವಾಗುತ್ತಿದೆ.
ಎಲ್ಲೂ ಇಂತಹ ಆಚರಣೆಯನ್ನು ಕೇಳಿರಲು ಸಾಧ್ಯವಿಲ್ಲ. ಕುಂಬೇನಹಳ್ಳಿಯಲ್ಲಿ ಸಂಜೀವಿನಿ ಆಂಜನೇಯ ದೇವಸ್ಥಾನ ಇದೆ. ಈ ಆಂಜನೇಯನಿಗೆ ವಿಭಿನ್ನ ಪದ್ಧತಿಯ ಹರಕೆಯನ್ನು ಅರ್ಪಣೆ ಮಾಡಲಾಗುತ್ತದೆ.
ಹರಕೆ ಹೊತ್ತವನು ಕಪ್ಪು ಬಟ್ಟೆ ಧರಿಸಿ ಏಣಿ ಮೇಲೆ ಕೂರುತ್ತಾನೆ. ನಂತರ ಕೆಲವರು ಆತನನ್ನು ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ಬರುವಾಗ ಜನರು ಆತನಿಗೆ ಸಗಣಿ, ಬೂದಿ ಮತ್ತು ನೀರನ್ನು ಎರಚುತ್ತಾರೆ. ಬಲಿ ಪಾಡ್ಯಮಿ ನಂತರ ಮೂರು ದಿನಗಳಲ್ಲಿ ಈ ವಿಚಿತ್ರ ಆಚರಣೆ ನಡೆಯುತ್ತಾ ಬರುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
