ಬೆಂಗಳೂರು:ಸರ್ಗಮ್​ಪ್ರೇಮಿ ಮಿತ್ರ ಮಂಡಲ ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಇತ್ತೀಚೆಗೆ ಎರಡು ದಿನಗಳ ಸರ್ಗಮ್ ಸಂಗೀತ ಮಹೋತ್ಸವ 2023ನ್ನು ಆಯೋಜಿಸಿತ್ತು. ಖ್ಯಾತ ಗಾಯಕಿ ಸುಜಾತ ಗುರವ್ ಕಮ್ಮಾರ್ ಅವರ ಗಾಯನ ಹಾಗೂ ಖ್ಯಾತ ಸಿತಾರ್ ವಾದಕ ಉಸ್ತಾದ ಶಫಿಕ್ ಖಾನ್ ಅವರ ಸಿತಾರ್ ವಾದನ ಮೆಚ್ಚುಗೆ ಗಳಿಸಿದವು. ಅಂಗಡಿ ಗಾಯಕವಾಡ್ (ಹಾರ್ಮೋನಿಯಂ) ಮತ್ತು ಪಾಂಡುರಂಗ ಪವಾರ್ (ತಬಲಾ) ಸಾಥ್ ನೀಡಿದರು.
ಅಹಮದ್​ನಗರದ ಮೌಲಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಸಂಗೀತ ಉತ್ಸವ ಯಶಸ್ವಿಯಾಗಿ ಜರುಗಿದ್ದು, ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eleven =
Remember me
