ಚಿಕ್ಕೋಡಿ:ಜನತಾ ಕರ್ಫ್ಯೂ ಇರುವ ಈ ಸಮಯದಲ್ಲಿ ಸಚಿವೆ ಶಶಿಕರ ಜೊಲ್ಲೆ ಅವರ ಪಿಎ ಹಾಗೂ ಮಹಿಳಾ ಅಧಿಕಾರಿಯೊಬ್ಬರು ನಡು ರಸ್ತೆಯಲ್ಲಿ ಜಗಳವಾಡಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಪುರಸಭೆ ಅಧಿಕಾರಿ ಅಪೂರ್ವ ಬಿದರಿ ಹಾಗೂ ಶಶಿಕಲಾ ಜೊಲ್ಲೆ ಅವರ ಪಿಎ ಸಂಜು ಅರಗೆ ಚಿಕ್ಕೋಡಿಯ ಪ್ರವಾಸಿ ಮಂದಿರದ ಎದುರಿನ ರಸ್ತೆಯಲ್ಲೆ ಟಾಕ್ ವಾರ್​ ನಡೆಸಿದ್ದಾರೆ. ಮಾಸ್ಕ್​ ಹಾಕದೆಯೇ ರಸ್ತೆಯಲ್ಲಿ ಓಡಾಡುತ್ತಿದ್ದವರನ್ನು ಅಪೂರ್ವ ಬಿದರಿ ಅವರು ಚೆಕ್​ ಮಾಡುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ ಸಂಜು ಅರಗೆ, ಅಪೂರ್ವ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ನಡುರಸ್ತೆಯಲ್ಲೇ ಮಹಿಳಾ ಅಧಿಕಾರಿ ಜತೆ ಟಾಕ್​ ವಾರ್​ ನಡೆಸಿದ ಶಶಿಕಲಾ ಜೊಲ್ಲೆ ಪಿಎವಿವರಗಳಿಗೆhttps://t.co/JCps2efeGVನೋಡಿpic.twitter.com/3tYQ7omvNH
— Vijayavani (@VVani4U)April 29, 2021

ಇದಕ್ಕೂ ಮೊದಲು ಜೊಲ್ಲೆ ಒಡೆತನದ ಜ್ಯೋತಿ ಬಜಾರ್​ನ್ನು ಅಪೂರ್ವ ಬಿದರಿ ಅವರು ಸೀಜ್​ ಮಾಡಿಸಿದ್ದರು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಜಗಳ ಆಗುತ್ತಿರುವುದನ್ನು ಕಂಡ ಚಿಕ್ಕೋಡಿ ತಹಶೀಲ್ದಾರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಪೊಲೀಸ್​ ಸಿಬ್ಬಂದಿಯೊಂದಿಗೆ ಸೇರಿ ಇಬ್ಬರನ್ನೂ ಮನವೊಲಿಸಿದ್ದಾರೆ.
ಭೀಷ್ಮ ಪಾತ್ರದಾರಿಯ ಬದುಕನ್ನು ಬೀದಿಗೆ ತಂದ ಕರೊನಾ! ಬಾಡಿಗೆ ಕಟ್ಟಲೂ ಹಣವಿಲ್ಲದೆ ಒದ್ದಾಟ

ಗಂಡ ಸೆಕ್ಸ್​ ಮಾಡಲ್ಲ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಹೆಂಡತಿ!

ನಾದಿನಿ ಜತೆ ಭಾವನ ಅಕ್ರಮ ಸಂಬಂಧ! ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿದ್ದ ಹೆಂಡತಿಯನ್ನೇ ಕೊಂದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + ten =
Remember me
