ನವದೆಹಲಿ:ಸಂಸತ್​ ಅಧಿವೇಶನದ ವೇಳೆ ಹೆಸರನ್ನೂ ಕೂಗುತ್ತಾ ಗದ್ದಲ ಎಬ್ಬಿಸುತ್ತಿರುವುದರ ಬಗ್ಗೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಪ್ರಧಾನಿ, ರಾಜ್ಯಸಭೆ ಸಂಸದರು ಆಗಿರುವ ಅವರು ಪ್ರತಿಯೊಬ್ಬ ಸದಸ್ಯ ಸಭ್ಯತೆ ಹಾಗೂ ಗಾಂಭೀರ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಸಂವಿಧಾನವನ್ನು ಉಳಿಸಲು ಸಾಧ್ಯ. ಕಲಾಪ ನಡೆಯುತ್ತಿರುವ ವೇಳೆ ಗದ್ದಲ, ಕಿರುಚಾಟ, ಅಡೆ ತಡೆ ಹೆಸರೂ ಕೂಗುತ್ತಿರುವುದಿಂದ ಸಮಯ ವ್ಯರ್ಥವಾಗುತ್ತಿದೆ.
I came to attend Parliament despite ill-health, but have been very disappointed by what is happening. From my long experience I say this is a new low. Democracy can be saved only if everybody maintains dignity and decorum. 1/2
ಅನಾರೋಗ್ಯದ ನಡುವೆಯೂ ನಾನು ಸಂಸತ್​ ಕಲಾಪದಲ್ಲಿ ಭಾಗುಯಾಗಿದ್ದೇನೆ. ಆದರೆ, ಇಲ್ಲಿ ನಡೆಯುತ್ತಿರುವ ಘಟನೆಗಳಿಂದ ನನಗೆ ತುಂಬಾ ಬೇಸರವಾಗಿದೆ. ನನ್ನ ಸುದೀರ್ಘ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಸಂಸತ್​ ಕಲಾಪದ ಗುಣಮಟ್ಟ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದೆ. ಪ್ರತಿಯೊಬ್ಬ ಸದಸ್ಯ ಘನತೆ ಹಾಗೂ ಸಭ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯ.
ಜೋರಾಗಿ ಕೂಗಾಡುವುದು, ಹೆಸರಿಡಿದು ಕರೆಯುವುದು, ಘೋಷಣೆಗಳಿಂದ ನಮ್ಮ ವ್ಯವಸ್ಥೆಯಲ್ಲಿ ಉಳಿದಿರುವುದನ್ನು ನಾಶಪಡಿಸಲಿದೆ ಎಂದು ಸಂಸತ್​ ಕಲಾಪದಲ್ಲಿ ಗದ್ದಲದ ಕುರಿತು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಆಕ್ಷೇಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
