ಬೆಂಗಳೂರು:ನಾನು, ನನ್ನ‌ ಹೆಂಡ್ತಿ ಹಾಗೂ ನನ್ನ ಮಗ ಒಂದೇ ಆಸ್ಪತ್ರೆಯಲ್ಲಿದ್ದೆವು. ಆದರೂ ಪರಸ್ಪರ ಒಬ್ಬರ ಮುಖವನ್ನೊಬ್ಬರು ನೋಡೋಕೆ ಆಗ್ತಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಹಳ ನೊಂದುಕೊಂಡು ಕರೊನಾ ಭೀಕರತೆ ಬಗ್ಗೆ ಬಿಚ್ಚಿಟ್ಟಿದ್ದಾರೆ.
ಈ ಕರೊನಾ ಭಾರೀ ಕೆಟ್ಟ ರೋಗ. ಇದು ಸಾಮಾಜಿಕ ಸಂಬಂಧಗಳನ್ನೇ ಹಾಳು ಮಾಡಿದೆ. ನನಗೂ‌ ಸೋಂಕು ತಗುಲಿತ್ತು. ನಾನು, ನನ್ನ‌ ಹೆಂಡ್ತಿ ಹಾಗೂ ನನ್ನ ಮಗ ಒಂದೇ ಆಸ್ಪತ್ರೆಯಲ್ಲಿದ್ವಿ. ಆದರೂ ಒಬ್ಬರ ಮುಖವನ್ನು ಒಬ್ಬರು ನೋಡೋಕೆ ಆಗ್ತಿರಲಿಲ್ಲ ಎಂದರು.ಇದನ್ನೂ ಓದಿರಿಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​
ಒಂದು ಆಸ್ಪತ್ರೆಯಲ್ಲಿ ಗಂಡ ಹೆಂಡತಿ ಕರೊನಾ ಬಂದು ಅಡ್ಮಿಟ್ ಆಗಿದ್ರು. ಗಂಡ ಆಸ್ಪತ್ರೆಯಲ್ಲೇ ಸೋಂಕಿಗೆ ಬಲಿಯಾದ. ಆದರೂ ಹೆಂಡತಿಗೆ ಗಂಡನ ಮುಖ ನೋಡಲೂ ಆಗಲಿಲ್ಲ, ಸಂಸ್ಕಾರಕ್ಕೂ ಹೋಗಲಾಗಲಿಲ್ಲ. ಅಷ್ಟೊಂದು ಕೆಟ್ಟ ರೋಗ ಇದು ಎಂದು ಸಿದ್ದರಾಮಯ್ಯ ಹೇಳಿದರು.
ಈ ಸೋಂಕು ತಗುಲಿ ಸ್ವತಃ ನಾನೇ ಆಸ್ಪತ್ರೆಗೆ ದಾಖಲಾಗಿದ್ದಾಗ ಹೆಂಡತಿ ಮುಖವನ್ನೂ ನೋಡೆಕೆ ಆಗಲಿಲ್ಲ ಎನ್ನುವ ಮೂಲಕ ಇನ್ನೂ ಕರೊನಾ ಭಯ ಕಾಡ್ತಿದೆ ಎಂಬುದನ್ನು ಸೂಚ್ಯವಾಗಿ ಹೇಳಿದರು.
ಜಮೀರ್ ಹೇಳಿಕೆ ಬೆನ್ನಲ್ಲೇ ಶ್ರೀಲಂಕಾ ಪ್ರವಾಸದ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ!

ಮೈಸೂರು ದಸರಾ ಉದ್ಘಾಟಿಸ್ತಾರೆ ಸ್ಪೆಷಲ್​ ಪರ್ಸನ್ಸ್​, ಇದೇ ಈ ಬಾರಿಯ ವಿಶೇಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
