ಬಳ್ಳಾರಿ:ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷವಿದೆ.ಈಗಿನಿಂದಲೇ ಕೆಲ ರಾಜಕಾರಣಿಗಳ ಬೆಂಬಲಿಗರು ತಮ್ಮ ಮುಖಂಡರೇ ಮುಂದಿನ ಭಾರಿ ಅಧಿಕಾರ ವಹಿಸಿಕೊಳ್ಳಲಿ ಎಂದು ಇಚ್ಚೆ ಪಡುವುದರ ಹೊರತಾಗಿ ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ವಿಶೇಷ ಹರಕೆಯೊಂದು ಹೊರ ಬಿದ್ದಿದೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಅಂತಾ ರಥೋತ್ಸವದ ವೇಳೆ ಬಾಳೆಹಣ್ಣು ಎಸೆದು ಅವರ ಅಭಿಮಾನಿಗಳು ಹರಕೆ ತಿರಿಸಿದ್ದಾರೆ.
ಇದನ್ನೂ ಓದಿರಿ:ನೋಡಲು ಒಂದೇ ರೀತಿ ಇದ್ದರೂ ನಾವು ಡಿಫರೆಂಟ್​ ಡಿಫರೆಂಟ್​- ಏನು ಹೇಳಿ ನೋಡುವ
ಬಳ್ಳಾರಿ ತಾಲೂಕಿನ ಗೋನಾಳ್ ಗ್ರಾಮದಲ್ಲಿ ಶನವಾರ ಆಯೋಜಿಸಿದ್ದ ಗಾದಿಲಿಂಗೇಶ್ವರ ರಥೋತ್ಸವ ವೇಳೆ ಬಾಳೆ ಹಣ್ಣಿನ ಮೇಲೆ Next CM ಸಿದ್ದರಾಮಯ್ಯ ಎಂದು ಬರೆದು ಗಾಧಿಲಿಂಗೆಶ್ವರ ರಥೋತ್ಸವ ದಲ್ಲಿ ಬಾಳೆ ಹಣ್ಣನ್ನು ಸಿದ್ದು ಅಭಿಮಾನಿ ವೀರೇಶ್ ಎಂಬುವವರು ಎಸೆದಿದ್ದಾರೆ.
ಒಟ್ಟಾರೆ, ಈಗಿನಿಂದಲೇ ಅಭಿಮಾನಿಗಳಿಂದ ಸಿದ್ದು ಸಿಎಂ ಆಗುವಂತೆ ಹರಕೆ ತಿರಿಸಲಾಗುತ್ತಿದ್ದು, ಸಿದ್ದು ಬಾಳೆ ಹಣ್ಣಿನ ಮೂಲಕ ದೇವರಿಗೆ ಹರಕೆ ತೀರಿಸಿರುವ ಅಭಿಮಾನಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನೈಟ್​ ಶಿಫ್ಟ್​ ಮುಗಿಸಿ ಮನೆಗೆ ತೆರಳುತ್ತಿದ್ದವರ ಮೇಲೆ ಮೃತ್ಯವಿನಂತೆ ಬಂದೆರಗಿದ ಮರ್ಸಿಡೀಸ್​..!

ಒಡೆದ ಮನಸ್ಸುಗಳಿಗೆ ಅಮೃತ; ಅಪಾರ್ಟ್ಮೆಂಟ್​ನಲ್ಲಿ ಹೀಗೊಂದು ಕಥೆ…

ಗೋವಿಂದನ ಜತೆ ಭಾವನಾ; ಆಗಮನ ಏ. 16ಕ್ಕೆ ಸಿನಿಮಾ ಬಿಡುಗಡೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
