ನವದೆಹಲಿ:‘ಕೋವಿಡ್​ ಮತ್ತು ವ್ಯಾಕ್ಸೀನ್​ಗಳಿಂದ ಜನ ಬೇಸತ್ತು ಹೋಗಿದ್ದಾರೆ’ ಎಂದು ಎಸ್​ಐಐ (ಸೀರಮ್ ಇನ್ಸ್ಟಿಟ್ಯೂಟ್​ ಆಫ್​ ಇಂಡಿಯಾ) ಮುಖ್ಯಸ್ಥ ಆದರ್​ ಪೂನಾವಾಲಾ ಇಂದು (ಅ.21) ಹೇಳಿದ್ದಾರೆ.
‘ಕಳೆದ ಡಿಸೆಂಬರ್​ನಲ್ಲಿ ಲಭ್ಯವಿದ್ದ ಸುಮಾರು 100 ಮಿಲಿಯನ್ ಡೋಸ್​ಗಳು ವಾಯ್ದೆ ಮೀರಿವೆ. 2021 ಡಿಸೆಂಬರ್​ನಲ್ಲೇ ನಾವು ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಈಗ ಕೋವೊವ್ಯಾಕ್ಸ್​ ಅನ್ನು ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು. ಡಬ್ಯೂ.ಎಚ್​.ಒ ಮತ್ತು ಭಾರತ ಸರ್ಕಾರ ಅನುಮತಿ ನೀಡಿದರೆ ಲಸಿಕೆ ಹಾಗೂ ಬೂಸ್ಟರ್​ ಡೋಸ್​ ನ ಮಿಶ್ರಣ ಮಾಡಲಾಗುವುದು’ ಎಂದರು.
‘ಈಗ ಜನರಲ್ಲಿ ಕೋವಿಡ್​ ಬಗ್ಗೆ ನಿರ್ಲಕ್ಷ್ಯ ಹಾಗೂ ಆಲಸ್ಯವಿದೆ. ಬೂಸ್ಟರ್​ ಡೋಸ್​ಗಳಿಗೆ ಬೇಡಿಕೆ ಇಲ್ಲ. ನಿಜ ಹೇಳಬೇಕೆಂದರೆ ನಾನೂ ಕೋವಿಡ್​ನಿಂದ ಬೇಸತ್ತು ಹೋಗಿದ್ದೇನೆ’ ಎಂದು ದೇಶಸಮಸತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 20 =
Remember me
