ಹೊಸದುರ್ಗ:ಬೆಲಗೂರಿನ ಮಾರುತಿ ಪೀಠದ ಅವಧೂತ ಬಿಂದು ಮಾಧವ ಶರ್ಮ ಅವರ ಚಿತಾಭಸ್ಮ ವಿಸರ್ಜನೆ ವೇಳೆ, ಅವರು ಮುಷ್ಠಿಯಲ್ಲಿ ಹಿಡಿದಿರುತ್ತಿದ್ದ ವೀರಪ್ರತಾಪ ಆಂಜನೇಯನ ಬೆಳ್ಳಿಯ ಮೂರ್ತಿ ಪತ್ತೆಯಾಗಿದೆ.
ಶುಕ್ರವಾರ ದೈವಾಧೀನರಾದ ಶ್ರೀಗಳ ಪಾರ್ಥಿವ ಶರೀರವನ್ನು ದಹಿಸಲಾಗಿತ್ತು. ಶನಿವಾರ ಚಿತಾಭಸ್ಮವನ್ನು ಮಣ್ಣಿನ ಕುಂಭಗಳಲ್ಲಿ ಸಂಗ್ರಹಿಸಿ ಕೆಲ್ಲೋಡು ಬಳಿ ವೇದಾವತಿ ನದಿ ನೀರಿನಲ್ಲಿ ವಿಸರ್ಜಿಸಲಾಯಿತು.
ಆಂಜನೇಯ ಮೂರ್ತಿ ಸ್ವಲ್ಪವೂ ಹಾಳಾಗದೆ ಮೂಲ ಸ್ಥಿತಿಯಲ್ಲೇ ಸಿಕ್ಕಿರುವುದು ಭಕ್ತರ ಅಚ್ಚರಿಗೆ ಕಾರಣವಾಗಿದೆ. ಅಭಯ ಪ್ರದಾನ, ಪವಾಡಗಳ ಮೂಲಕ ಅಪಾರ ಭಕ್ತರನ್ನು ಸೆಳೆಯುತ್ತಿದ್ದ ಅವಧೂತರು ದೈವಾಧೀನರಾದ ನಂತರವೂ ಪವಾಡ ಮುಂದುವರಿಸಿದ್ದಾರೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 12 =
Remember me
