ನವದೆಹಲಿ:ಮನೆಯೊಳಗೆ ನುಗ್ಗಿದ ಹಾವು ಟಿವಿ ಮುಂದೆ ಕುಳಿತು, ಸತತ 2 ಗಂಟೆಗಳ ಕಾಲ ಟಿವಿ ನೋಡಿದೆ ಅಂತೆ. ಈ ಕುರಿತಾದ ವಿಡಿಯೋವನ್ನು ಸ್ನೇಕ್ ಶಿವು ಚಿತ್ರದುರ್ಗ ಎಂಬುವವರು ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ವೀಡಿಯೋ ಹಾಕಿಕೊಂಡಿದ್ದು, ಸಖತ್​ ವೈರಲ್​​ ಆಗಿದೆ.
ಮನೆಯೊಳಗೆ ನುಗ್ಗಿದ ಹಾವು ಟಿವಿ ಮುಂದೆ ಕುಳಿತು, ಸತತ 2 ಗಂಟೆಗಳ ಕಾಲ ಜೀ ಕನ್ನಡ ವಾಹಿನಿಯ ಸೀರಿಯಲ್‌ಗಳನ್ನು ವೀಕ್ಷಿಸುತ್ತಿದೆ. ಹಾವು ಟಿವಿ ನೋಡುತ್ತಿರುವ ದೃಶ್ಯವನ್ನು ನೋಡಿದೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡು ವಿಡಿಯೋವನ್ನು ಶೇರ್​ ಮಾಡಿದ್ದಾರೆ. “ಇದು ನಾಗಿಣಿ ಸೀರಿಯಲ್‌ಗೆ ಆಡಿಷನ್‌ ಕೊಡಲು ಬಂದಿರಬೇಕು, ಹಾವೂ ಸೀರಿಯಲ್ ನೋಡಬಹುದು ಎಂದು ನೆಟ್ಟಿಗರು ಕಾಮೆಂಟ್‌ಗಳು ಹರಿದಾಡುತ್ತಿವೆ.

A post shared by Snakeshivu (@snakeshivu)

ಹಾವು ಟಿವಿ ಮುಂದೆ ಕುಳಿತು ಸೀರಿಯಲ್‌ ನೋಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರು ಇದನ್ನು ನೋಡಿದರೆ ತಮ್ಮ ತಳಿಯು ತಡೆಯಲಾಗದೆ ನಗುತ್ತಿದ್ದಾರೆ. ಸದ್ಯ ಎರಡು ಗಂಟೆಗೂ ಅಧಿಕ‌ ಕಾಲ ಮನೆಯಲ್ಲಿದ್ದರು ಯಾರಿಗೂ ಯಾವುದೇ ತೊಂದರೆ ಕೊಡದೇ ಸಿರಿಯಲ್ ನೋಡುತ್ತಾ ಕೂತಿದ್ದು ಎಲ್ಲರನ್ನು ಎಚ್ಚರಿಗೊಳಿಸಿದೆ. ಆದರೆ ಈ ಘಟನೆ ಎಲ್ಲಿ ನಡೆದಿದ್ದು ಎನ್ನುವ ಮಾಹಿತಿ ಮಾತ್ರ ಲಭ್ಯವಾಗಿಲ್ಲ .
ಸಾಮಾನ್ಯವಾಗಿ ಇಂತಹ ವಿಚಿತ್ರ ಘಟನೆಗಳ ವಿಡಿಯೋಗಳು ಇಂಟರ್ನೆಟ್‌ನಲ್ಲಿ ವೇಗವಾಗಿ ಹರಡುತ್ತವೆ ಮತ್ತು ಜನರ ಗಮನ ಸೆಳೆಯುತ್ತವೆ. ಇದು ಕೂಡ ಆ ಮೂಲಕವೇ ಜನಪ್ರಿಯತೆ ಪಡೆದಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:six + 13 =
Remember me
