ಗದಗ:ಆಟ ಆಡುವ ಖುಷಿಯಲ್ಲಿದ್ದ ಈ ಮಕ್ಕಳು ಒಮ್ಮೆಲೇ ಬೆಚ್ಚಿ ಬಿದ್ದಿದ್ದಾರೆ. ಆಡಲೆಂದು ಸ್ಕೂಟಿಯೊಂದರಲ್ಲಿ ಕುಳಿತಿದ್ದ ಇವರು ಎದ್ನೋ ಬಿದ್ನೋ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣ ಆಟ ಆಡುತ್ತಿದ್ದ ಮಕ್ಕಳ ಮುಂದೆಯೇ ದಿಢೀರ್ ಎಂದು ಹಾವೊಂದು ಕಾಣಿಸಿಕೊಂಡಿದ್ದು.
ಹೌದು.. ಸ್ಕೂಟಿಯೊಂದರ ಮೇಲೆ ಅದೂ ಮನೆಯೊಳಗೇ ಹಾವೊಂದು ಪ್ರತ್ಯಕ್ಷವಾಗಿದೆ. ಇಂಥದ್ದೊಂದು ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದ ಆಶ್ರಯ ಕಾಲನಿ ನಿವಾಸಿ ನವಾಬ ಪಠಾಣ್ ಎನ್ನುವವರ ಮನೆಯಲ್ಲಿ ನಡೆದಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಇವರು ಮನೆಯೊಳಗೆ ನಿಲ್ಲಿಸಿದ್ದ ಸ್ಕೂಟಿಯ ಮೇಲೆ ಮಕ್ಕಳು ಇಂದು ಹತ್ತಿ ಆಟ ಆಡಲು ತೊಡಗಿದ್ದರು. ಆಗ ಸೀಟ್​ನ ಅಡಿ ಭಾಗದಿಂದ ಹಾವು ಹೊರಕ್ಕೆ ಬಂದಿದೆ. ಇದನ್ನು ನೋಡಿ ಮಕ್ಕಳು ಬೆಚ್ಚಿ ಬಿದ್ದಿದ್ದರು. ನಂತರ ಕೂಡಲೇ ಉರಗಪ್ರೇಮಿ ಬಿ.ಆರ್.ಸುರೇಬಾನ ಎಂಬವರನ್ನು ಕರೆಸಿ ಹಾವನ್ನು ಹಿಡಿಯಲಾಗಿದೆ. ಅವರು ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಮದುವೆಯಾಗುವುದಾಗಿ ಸಂಪರ್ಕ ಬೆಳೆಸಿ ವಂಚಿಸಿದ ಉದ್ಯಮಿ?: ನಟಿಯಿಂದ ಪೊಲೀಸರಿಗೆ ದೂರು

ಊಟ-ತಿಂಡಿ ಬಿಟ್ಟು ಕಾದರೂ ಸಿಎಂ ಭೇಟಿ ಸಾಧ್ಯವಾಗದೆ ಕುಸಿದು ಬಿದ್ದ ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
