ಬೆಳಗಾವಿ:ಜೀವಂತ ಹಾವನ್ನು ಹಿಡಿದು ತನ್ನ ಕೊರಳಿಗೆ ಸುತ್ತಿಕೊಂಡು ಸೈಕಲ್ ಮೇಲೆ ವ್ಯಕ್ತಿಯೊಬ್ಬ ಸುತ್ತಾಡಿದ ಘಟನೆ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ.
ಹಾವನ್ನು ಹಿಡಿದು ಅದನ್ನು ತನ್ನ ಕೊರಳಿಗೆ ಸುತ್ತಿಕೊಂಡು ಸೈಕಲ್ ಏರಿ ತನ್ನ ಹೊಲದತ್ತ ತೆಗೆದುಕೊಂಡು ಹೋಗಿ ಅರಣ್ಯಕ್ಕೆ ಬಿಟ್ಟಿದ್ದಾರೆ ಇವರು. ಈ ಹಾವು ಇವರ ಮನೆಗೆ ಬಂದಿತ್ತಂತೆ. ಅದನ್ನು ಹಿಡಿದು ಕೊರಳಿಗೆ ಸುತ್ತಿಕೊಂಡು ಹೋಗಿ ಬಿಟ್ಟು ಬಂದಿದ್ದಾರೆ!
ಈ ದೃಶ್ಯವನ್ನು ಸೆರೆಹಿಡಿದಿರುವ ಗ್ರಾಮಸ್ಥರು ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಇದೀಗ ಭಾರಿ ವೈರಲ್‌ ಆಗಿದೆ. ಈ ವ್ಯಕ್ತಿಯನ್ನು ಆಧುನಿಕ ಈಶ್ವರ ಎಂದೇ ಹಲವರು ಕೊಂಡಾಡುತ್ತಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:

ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಸಚಿನ್ ತೆಂಡ್ಕೂಲರ್‌ ಪುತ್ರ ಎಂ.ಎಸ್‌.ಧೋನಿ!

ಮಗನ ವಯಸ್ಸಿನವನ ಜತೆ ಪತ್ನಿಯ ಕಾಮದಾಟಕ್ಕೆ ಬಲಿಯಾದ ಮಂಡ್ಯದ ಉಪ ಪ್ರಾಂಶುಪಾಲ! ಕೊಲೆ ರಹಸ್ಯ ಬಯಲು..

Sign in to your account
Please enter an answer in digits:8 + 13 =
Remember me
