ತುಮಕೂರು: ಸೋ ಕಾಲ್ಡ್ ಸೆಕ್ಯುಲರ್ ಅಂತ ಕರೆಸಿಕೊಳ್ಳುವಂತವರಷ್ಟು ದೊಡ್ಡ ಜಾತಿವಾದಿಗಳು ಇನ್ನೊಬ್ಬರಿಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಅವರ ಪಕ್ಷಕ್ಕೆ ಜಾತಿಯನ್ನೇ ಅಸ್ತವಾಗಿ ಬಳಸಿಕೊಳ್ಳುತ್ತಾರೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆ ಶುದ್ಧೀಕರಣ, ಶೈಕ್ಷಣಿಕ ವ್ಯವಸ್ಥೆಯ ಶುದ್ಧೀಕರಣದ ಅಗತ್ಯವಿದೆ. ಜಾತೀಯತೆ, ಅಸ್ಪೃಶ್ಯತೆ ಈ ದೇಶದ ಹಿನ್ನಡೆಗೆ ಕಾರಣವಾಗಿದೆ. ಸಾಮಾಜಿಕ ಆಂದೋಲನದ ಅಗತ್ಯವಿದೆ. ಮಠಪತಿಗಳು ಜನಪತಿಗಳಾದ ಈ ಆಂದೋಲನ ಯಶಸ್ವಿಯಾಗಲಿದೆ ಎಂದರು.
ಡಾ.ಶಿವಕುಮಾರ ಸ್ವಾಮೀಜಿ ಸಿದ್ದಗಂಗಾ ಮಠಕ್ಕಷ್ಟೇ ಪೀಠಾಧಿಪತಿ ಆಗಿರಲಿಲ್ಲ, ಅವರು ಜನರ ಮನಸ್ಸಿನಲ್ಲಿಯೇ ಸಿಂಹಾಸನಧೀಶರಾಗಿದ್ದರು ಎಂದು ಸ್ಮರಿಸಿದರು….
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 − 1 =
Remember me
