ಬೆಂಗಳೂರು:ರಾಹುಗ್ರಸ್ಥ ಸೂರ್ಯಗ್ರಹಣ ಈ ಭಾನುವಾರ ಸಂಭವಿಸಲಿದ್ದು, ಇದು ನಾಡಿನ ಜನತೆಗೆ ಶುಭವೋ ಅಥವಾ ಅಶುಭವೋ ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿದೆ. ಕರೊನಾ ಸೋಂಕು ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಬದುಕು ಹೇಗೆ ಎಂಬುದಕ್ಕೆ ಜೋತಿಷಿ ಡಾ.ನಾಗರಾಜ್ ನಕ್ಷತ್ರಿ, ಧಾರ್ಮಿಕ ಚಿಂತಕರಾದ ಮಂಡ್ಯದ ಭಾನುಪ್ರಕಾಶ್, ಸಮೀರ್ ಆಚಾರ್ಯ, ಶೆಲ್ವ ಪಿಳ್ಳೈ ಅಯ್ಯಂಗಾರ್ ಅವರು ಹಲವು ಅಂಶಗಳ ಕಡೆಗೆ ಗಮನಸೆಳೆದಿದ್ದಾರೆ.
ಗ್ರಹಣ ಎಂದರೇನು? ಗ್ರಹಣ ಕಾಲದಲ್ಲಿ ಯಾವ್ಯಾವ ರಾಶಿಯವರಿಗೆ ಏನೇನು ಪರಿಣಾಮ, ಆಧ್ಯಾತ್ಮಿಕ ಮತ್ತು ಸೈಟಿಂಫಿಕ್ ಆಗಿ ಏನೇನು ವಿಚಾರಗಳು ಎಂಬಿತ್ಯಾದಿ ವಿಚಾರಗಳ ಬಗ್ಗೆ ಚಿಂತನ- ಮಂಥನ ನಡೆಸಿದ್ದಾರೆ ಈ ಎಲ್ಲ ಪರಿಣತರು. ಪೂರ್ಣ ವಿವರಗಳಿಗೆ ಮೇಲಿನ ವಿಡಿಯೋ ಗಮನಿಸಿ.
ನಾಳಿನ ಸೂರ್ಯಗ್ರಹಣದ ವಿಶೇಷತೆ ಏನು? ಜನರಿಗೆ ಭೌತ ವಿಜ್ಞಾನಿ ಎ.ಪಿ ಭಟ್ ನೀಡುವ ಸಲಹೆಗಳೇನು?

VIDEO: ಖಂಡಗ್ರಾಸ ಸೂರ್ಯಗ್ರಹಣ: ಪೊಲೀಸರಿಗೆ ಉದ್ದಿನ ವಡಾ, ಬಡವರಿಗೆ ನೀರು ಕೊಡಿ ಒಳ್ಳೆಯದಾಗತ್ತೆ..

Sign in to your account
Please enter an answer in digits:two × three =
Remember me
