ಚಾಮರಾಜನಗರ:ಆಸ್ತಿ ಮೇಲಿನ ವ್ಯಾಮೋಹ ಎಂತಹ ಹೀನಕೃತ್ಯಕ್ಕೂ ಇಳಿಸಿಬಿಡುತ್ತದೆ. ಹೆತ್ತವರು, ಕರುಳಬಳ್ಳಿ ಸಂಬಂಧಿಕರನ್ನೂ ದಾಯಾದಿಯನ್ನಾಗಿ ಮಾಡುತ್ತದೆ. ಕೆಲವೊಮ್ಮೆ ಆಸ್ತಿಗಾಗಿ ಮಕ್ಕಳೇ ಅಪ್ಪ-ಅಮ್ಮನನ್ನು ಕೊಂದಿರುವ ಹಲವು ಪ್ರಕರಣವನ್ನ ಕಂಡಿದ್ದೇವೆ. ಈಗ ಅಪ್ಪನಿಂದಲೇ ಮಗನ ಬರ್ಬರ ಕೊಲೆಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ಹೊನ್ನೆಗೌಡನಹಳ್ಳಿಯಲ್ಲಿ ಆಸ್ತಿ ವ್ಯಾಜ್ಯಕ್ಕೆ ಶುರುವಾದ ತಂದೆ ಮಕ್ಕಳ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಮಲ್ಲಿಕಾರ್ಜುನಪ್ಪ ಕೊಲೆಯಾದವ. ಇವರ ತಂದೆ ಮಹದೇವಪ್ಪ ಕೊಲೆ ಆರೋಪಿ.ಇದನ್ನೂ ಓದಿರಿಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ
ಎರಡು ವರ್ಷಗಳಿಂದ ಆಸ್ತಿಗಾಗಿ‌ ತಂದೆ-ಮಗನ ನಡುವೆ ಜಗಳ ನಡೆದಿತ್ತು. ಇದೀಗ ತಂದೆಯೇ ಮಗನನ್ನು ಕೊಂದಿದ್ದು, ಈ ಜಗಳ ಅಂತ್ಯ ಕಂಡಿದೆ. ಪ್ರಮುಖ ಆರೋಪಿ ಮಹದೇವಪ್ಪ. ಈತನ ಎರಡನೇ ಮಗ ಮಂತ್ರಪ್ಪ ಮತ್ತು ಇತರರು ಆರೋಪಿಗಳು. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://www.vijayavani.net/cheating-by-husband-to-wife-the-womans-struggle-for-justice/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
