ಮುಳಬಾಗಲು:ದಿನನಿತ್ಯ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕನೊಬ್ಬ ತನ್ನ ತಾಯಿ ಬೆಳಗಿನ ತಿಂಡಿ ಕೊಡಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಆಕೆಯ ತಲೆಗೆ ಕಬ್ಬಿಣದ ರಾಡಿನಿಂದ ಹತ್ಯೆಗೈದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲಿನಲ್ಲಿ ವರದಿಯಾಗಿದೆ.
ಇದನ್ನೂ ಓದಿ:‘ತಂತ್ರಜ್ಞಾನವನ್ನು ದೂಷಿಸುವುದು ಸರಿಯಲ್ಲ’.. ಡೀಪ್ ಫೇಕ್ ಬಗ್ಗೆ ಕೃತಿ ಸನನ್ ಕಾಮೆಂಟ್
ಎಂದಿನಂತೆ ಶಾಲೆಗೆ ಹೋಗಲು ಸಿದ್ಧನಾಗಿದ್ದ ಬಾಲಕ ತಾಯಿಯನ್ನು ತಿಂಡಿ ಕೇಳಿದ್ದಾನೆ. ಆದ್ರೆ, ತಿಂಡಿ ಆಗಿಲ್ಲ ಎಂಬ ಸುದ್ದಿ ಕೇಳಿ ಕುಪಿತಗೊಂಡು, ತಾಯಿಯ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದಿದ್ದಾನೆ. ಘಟನೆ ಸಂಭವಿಸಿದ ಬೆನ್ನಲ್ಲೇ ಹತ್ತಿರದ ಪೊಲೀಸ್​ ಠಾಣೆಗೆ ತೆರಳಿದ ಆತ, ಸ್ಟೇಷನ್​ನ ಹಿರಿಯ ಪೊಲೀಸ್​ ಅಧಿಕಾರಿ ಬಳಿ ತಾನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.
ಬಾಲಕನ ಹೇಳಿಕೆಯ ಪ್ರಕಾರ, ಶಾಲೆಗೆ ಹೋಗುವ ಮುನ್ನ ನನ್ನ ತಾಯಿಗೆ ತಿಂಡಿ ಕೊಡಲು ಕೇಳಿದೆ. ಆದರೆ ಅವರು ಇನ್ನು ಆಗಿಲ್ಲ ಎಂದು ಹೇಳಿದರು. ಜತೆಗೆ ನೀನು ತನ್ನ ಮಗನಲ್ಲ ಎಂದು ದೂಷಿಸಿದರು. ಇದಕ್ಕೆ ಕೋಪಗೊಂಡು ಕಬ್ಬಿಣದ ರಾಡ್‌ನಿಂದ ತಾಯಿಯ ತಲೆಗೆ ಹೊಡೆದೆ ಎಂದು ತಿಳಿಸಿದ್ದಾನೆ,(ಏಜೆನ್ಸೀಸ್).
ವಿಶ್ವದ ಅತ್ಯಂತ ಶ್ರೀಮಂತ ಸ್ಟಾರ್​ ನಟರಿವರು! ಭಾರತದ ಯಾವ ನಟರಿಗೆ ಈ ಸಾಲಿನಲ್ಲಿ ಸ್ಥಾನ? ಇಲ್ಲಿದೆ ಮಾಹಿತಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × one =
Remember me
