ಬೆಂಗಳೂರು:ನಾಡಿನಾದ್ಯಂತ ಆಗಸ್ಟ್​ 26ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಬೆಣ್ಣೆ ಗೋಪಾಲನ ವಿಶೇಷ ಪೂಜೆ, ಬಾಲ ರೂಪದ ಶ್ರೀ ಕೃಷ್ಣನ ಆಚರಣೆಗಳೊಂದಿಗೆ, ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ ಭಗವಾನ್ ಕೃಷ್ಣನ ಜನ್ಮ ಸ್ಮರಣಾರ್ಥ, ಭಕ್ತರು ಮನೆಯಲ್ಲಿ ವಿವಿಧ ರೀತಿಯ ಸಿಹಿತಿಂಡಿಗಳನ್ನು ತಯಾರಿಸಿ, ಶ್ರೀಕೃಷ್ಣನಿಗೆ ಅರ್ಪಿಸುತ್ತಾರೆ.
ಇನ್ನೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಲವೆಡೆ ವೇಷಭೂಷಣ ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ಶ್ರೀ ಕೃಷ್ಣ ಹಸುವಿನ ತುಪ್ಪದ ಕಂಪನಿ ವತಿಯಿಂದ ಕೃಷ್ಣ ವೇಷ-ಭೂಷಣ ಫೋಟೋ ಸ್ಫಧೆಯನ್ನು ಏರ್ಪಡಿಸಲಾಗಿದೆ.
ನಿಮ್ಮ ಮನೆಯಲ್ಲಿರುವ ಪುಟ್ಟ ಕಂದಮ್ಮನಿಗೆ ಕೃಷ್ಣ ಅಲಂಕಾರ ಮಾಡಿ ಅದರ ಚಿತ್ರಗಳನ್ನು9035026822ಸಂಖ್ಯೆಗೆ ವಾಟ್ಸ್​ಆ್ಯಪ್​ನಲ್ಲಿ ಕಳಿಸಬಹುದಾಗಿದೆ. ಭಾವಚಿತ್ರದ ಜೊತೆಗೆ  ಮಗುವಿನ ಹೆಸರು, ಜನ್ಮ ದಿನಾಂಕ, ಊರು, ವಿಳಾಸವನ್ನು ಕಳುಹಸಿಬೇಕಾಗಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:8 + two =
Remember me
